Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

kanasalu neene Mansalu neene Lyrics in kannada | ಕನಸಲೂ ನೀನೇ ಮನಸಲೂ ನೀನೇ

 ಚಿತ್ರ: ಬಯಲು ದಾರಿ
ಕನಸಲೂ ನೀನೇ ಮನಸಲೂ ನೀನೇ
ನನ್ನಾಣೆ ನಿನ್ನಾಣೆ ನನ್ನಾಣೆ ನಿನ್ನಾಣೆ
ಒಲಿದ ನಿನ್ನ ಬಿಡೆನು ಚಿನ್ನ ಇನ್ನೂ ಎಂದೆಂದಿಗೂ
ನಿನ್ನನೆಂದೆಂದಿಗೂ
ಕನಸಲೂ ನೀನೇ ಮನಸಲೂ ನೀನೇ
ನನ್ನಾಣೆ ನಿನ್ನಾಣೆ ನನ್ನಾಣೆ ನಿನ್ನಾಣೆ
♬♬♬♬♬♬♬♬♬♬♬♬♬♬♬♬♬♬♬♬♬♬♬♬
ಮೌನವೂ ಚೆನ್ನ ಮಾತಲು ಚೆನ್ನ,
ನಗುವಾಗ ನೀನಿನ್ನೂ ಚೆನ್ನ
ನೋಡಲು ಚೆನ್ನ ಕಾಡಲು ಚೆನ್ನ,
ನಿನಗಿಂತ ಯಾರಿಲ್ಲ ಚೆನ್ನ
ಸ್ನೇಹಕೆ ಸೋತೆಮೋಹಕೆ ಸೋತೆ
ಕಂಡಂತೆ ನಾ ಸೋತು ಹೋದೆ
ಮಾತಿಗೆ ಸೋತೆಪ್ರೀತಿಗೆ ಸೋತೆ,
ಸೋಲಲ್ಲೂ ಗೆಲುವನ್ನೇ ಕಂಡೆ
ಸೋಲಲ್ಲೂ ಗೆಲುವನ್ನೇ ಕಂಡೆ
ಕನಸಲೂ ನೀನೇ ಮನಸಲೂ ನೀನೇ ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
ಒಲಿದ ನಿನ್ನ ಬಿಡೆನು ಚಿನ್ನ ಇನ್ನೂ ಎಂದೆಂದಿಗೂ
ನಿನ್ನನೆಂದೆಂದಿಗೂ
ಕನಸಲೂ ನೀನೇ ಮನಸಲೂ ನೀನೇ ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
♬♬♬♬♬♬♬♬♬♬♬♬♬♬♬♬♬♬♬♬♬♬♬♬

ದೇವರೇ ಬಂದು ಬೇಡಿಕೊ ಎಂದು
ಕಣ್ಮುಂದೆ ನಿಂತಾಗ ನಾನು
ಬೇಡೇನು ಏನು ನೀನಿರುವಾಗ ಹೊಸ ಆಸೆ ನನಗೇಕೆ ಇನ್ನೂ
ಸೂರ್ಯನ ಆಣೆಚಂದ್ರನ ಆಣೆ, ಎದೆಯಲ್ಲಿ ನೀನಿಂತೆ ಜಾಣೆ
ಪ್ರಾಣವು ನೀನೆದೇಹವು ನಾನೆ,
 ತಾಯಿ ಕಾವೇರಿ ಆಣೆ ಈ ತಾಯಿ ಕಾವೇರಿ ಆಣೆ
ಕನಸಲೂ ನೀನೇ ಮನಸಲೂ ನೀನೇ  ನನ್ನಾಣೆ ನಿನ್ನಾಣೆ
ನನ್ನಾಣೆ ನಿನ್ನಾಣೆ
ಒಲಿದ ನಿನ್ನ ಬಿಡೆನು ಚಿನ್ನ ಇನ್ನೂ ಎಂದೆಂದಿಗೂ
ನಿನ್ನನೆಂದೆಂದಿಗೂ
ಕನಸಲೂ ನೀನೇ ಮನಸಲೂ ನೀನೇ 
ನಿನ್ನಾಣೆ
ನಿನ್ನಾಣೆ
ನಿನ್ನಾಣೆ
ನಿನ್ನಾಣೆ
ಆಹಾಹಾ
ಆಹಾಹಾ
ಆಹ್ಹಾಹಾ
ಆಹಾಹಾ

No comments:

Post a Comment

Write Something about PK Music

new1

new2

new5