Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಖುಷಿಯಾಗಿದೆ - Khushiyaagide yako ninnindale Lyrics in kannada | ಏಕೋ ನಿನ್ನಿಂದಲೇ

Kushiyaagide Yeko Song Lyrics from Tajmahal Kannada Movie, Kushiyaagide Yeko Song was Released on 2008.

 

Tajmahal Kannada Movie was Released on 25 July 2008, Presenting from the Banner of  Shiva shakthi Enterprises..., T. Shivashankar Reddy is a Producer of the Movie, And the Movie Directed by R. Chandru. Music Director is Abhiman Roy.

 

Kushiyaagide Yeko Kannada Song Lyrics by Abhimaan Roy, and the Song Composed by Abhimaan Roy. Song Sung by  Kunal Gangawala. Starring Ajay, Pooaja Gandhi & Others



About the Song

Movie          

Tajmahal

Song

Kushiyaagide Yeko Song

Music

Abhimaan Roy

Lyrics

Abhimaan Roy

Singer

Kunal Gangawala

Music Label

Jhankar Music



ಅವ್ಳಂದ್ರೆ ನಂಗ್ ತುಂಬಾ ಇಷ್ಟ
ಅವಳ್ಗೂ ನಾನಂದ್ರೆ ಇಷ್ಟಾ.ಅನ್ಸತ್ತೆ

ಖುಷಿಯಾಗಿದೆ ಏಕೋ ನಿನ್ನಿಂದಲೇ
ನಾ ನೋಡದೆ ನಿನ್ನನು ಇರಲಾರೆನೇ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯಾ ಮುಚ್ಚದೆ ನಿನ್ನನೇ ನೋಡುವೆ
ಹೇಳೆ ಕೋಗಿಲೆ ಹಾಡು ಈಗಲೇ
ನಿನ್ನ ಜೊತೆಯಲೇ ನಾನು ಹಾಡಲೇ

♬♬♬♬♬♬♬♬♬♬♬♬♬♬

ಮುಂಜಾನೆ ವೇಳೆ ಚಿಲಿಪಿಲಿ ಕಲರವ ಕೇಳಿ
ನಾ ಮರೆತುಬಿಟ್ಟೆ ನನ್ನ
ತಣ್ಣನೆ ಗಾಳಿಲಿ ಹುಣ್ಣಿಮೆ ಚಂದ್ರನ ನೋಡಿ
ನಾ ಮರೆತುಬಿಟ್ಟೆ ನನ್ನ
ಆದರೂ ಮರೆತೇ ಇಲ್ಲ ನಾ ನಿನ್ನ

ಆ ಚಿಲಿಪಿಲಿ ಕಲರವ ನಿನದಲ್ಲವೆ
ಆ ಹುಣ್ಣಿಮೆ ಬೆಳಕು ನೀನಲ್ಲವೇ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯಾ ಮುಚ್ಚದೆ ನಿನ್ನನೇ ನೋಡುವೆ

♬♬♬♬♬♬♬♬♬♬♬♬♬♬

ಮಂಜಿನ ಹನಿಗಳ ಚಿಗುರೆಲೆಯ ಮೇಲೆ
ನಿನ್ ಹೆಸರ ನಾ ಬರೆವೆ
ಚಿಟಪಟ ಮಳೆಯಲಿ ಪದೇ ಪದೇ ನೆನೆಯುತ
ನಿನ ಸ್ಪರ್ಶವಾ ಸವಿವೇ
ನಿನ್ನಲ್ಲೇ ನಾ ಬೆರೆತೆ

ಆ ಮಂಜಿನ ಹನಿಗಳು ನೀನಲ್ಲವೇ
ಆ ಚಿಟಪಟ ಮಲೆಯಲು ನೀನಿರುವೆ
ಒಮ್ಮೆ ನೀ ನಕ್ಕರೆ ನಾನು ತುಸು ನಾಚುವೆ
ರೆಪ್ಪೆಯ ಮುಚ್ಚದೆ ನಿನ್ನನೇ ನೋಡುವೆ

ಅವನಂದ್ರೆ ನಂಗ್ ತುಂಬಾ ಇಷ್ಟ
ಅವಂಗೂ ನಾನಂದ್ರೆ ಇಷ್ಟಾ..ಅನ್ಸತ್ತೆ

-----------------------------------------------
Thajmahal Songs Lyrics
-----------------------------------------------

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5