Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Sariyaagi nenapide nanage Lyrics in Kannada | ಸರಿಯಾಗಿ ನೆನಪಿದೆ ನನಗೆ


 ಚಿತ್ರ : ಮುಂಗಾರು ಮಳೆ 2

ಉಹೂಂ........ ಹೂ ಹೂ ಹೂ ಹೂ

ಉಹೂಂ... ಹೂ ಹೂ ಹೂ ಹೂ  ಹೂ
ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ
ಮನದಾ… ಪ್ರತಿ ಗಲ್ಲಿಯೊಳಗೂ ನಿನ್ನದೇ ಮೆರವಣಿಗೆ
ಕನಸಿನಾ… ಕುಲುಮೆಗೆ…
ಉಸಿರನು… ಉಡುತಾ…..
ಕಿಡಿ ಹಾರುವುದು ಇನ್ನೂ ಖಚಿತಾ
ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ

ಕಣ್ಣಲ್ಲೇ ಇವೆ ಎಲ್ಲ ಕಾಗದಾ
ನೀನೇ ನನ್ನಯ ಅಂಚೆ ಪೆಟ್ಟಿಗೆ
ಏನೇ ಕಂಡರೂ….. ನೀನೇ ಜ್ಞಾಪಕ
ನೀನೇ ಔಷದಿ….. ನನ್ನ ಹುಚ್ಚಿಗೆ
ತೆರೆದು ನೀನು ಮುದ್ದಾದ ಅಧ್ಯಾಯ
ಸಿಗದೆ ಇದ್ರೆ ತುಂಬಾನೇ ಅನ್ಯಾಯ
ನನ್ನಯಾ… ನಡೆ ನುಡಿ ನಿನ್ನಾಣೆ ಬಯಸುತ…..
ಬದಲಾಗುವುದು ಇನ್ನೂ ಖಚಿತಾ
ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ…..

♬♬♬♬♬♬♬♬♬♬♬♬♬

ನಿನ್ನ ನೃತ್ಯಕೆ ಸಿದ್ದವಾಗಿದೆ..
ಅಂತರಂಗದ ರಂಗಸಜ್ಜಿಗೆ..
ನಿನ್ನ ನೋಡದ…. ನನ್ನ ಜೀವನ….
ಸುದ್ದಿ ಇಲ್ಲದ…. ಸುದ್ದಿಪತ್ರಿಕೆ
ಸೆರೆ ಸಿಕ್ಕಾಗ ಬೇಕಿಲ್ಲ ಜಾಮೀನು
ಸರಸಕ್ಕೀಗ ನಿಂದೇನೆ ಕಾನೂನು
ಕೊರೆಯುವ.. ನೆನಪಲಿ
ಇರುಳನು ಕಳೆಯುತ..
ಬೆಳೆಗಾಗುವುದು ಇನ್ನೂ ಖಚಿತಾ
ಸರಿಯಾಗಿ ನೆನಪಿದೆ ನನಗೆ
ಇದಕೆಲ್ಲ ಕಾರಣ ಕಿರುನಗೆ

No comments:

Post a Comment

Write Something about PK Music

new1

new2

new5