Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Aakashadinda dharegilida rambhe Lyrics in kannada | ಆಕಾಶದಿಂದ ಧರೆಗಿಳಿದ ರಂಭೆ


ಚಿತ್ರ: ಚಂದನದ ಗೊಂಬೆ

ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ
ಇವಳೇ ಇವಳೇ ಚಂದನದ ಗೊಂಬೆ
ಇವಳೇ ಇವಳೇ ಚಂದನದ ಗೊಂಬೆ
ಚೆಲುವಾದ ಗೊಂಬೆ ಚಂದನದ ಗೊಂಬೆ
♬♬♬♬♬♬♬♬♬♬♬♬♬♬♬
ಬಂಗಾರದಿಂದ  ಬೊಂಬೆಯನು ಮಾಡಿದ
ಚಂದಿರನ ಕಾಂತಿಯ ತನುವಲ್ಲಿ ತುಂಬಿದ
ತಾವರೆಯ ಅಂದ ಕಣ್ಣಲ್ಲಿ ತಂದ
ಈ ಸಂಜೆ ಕೆಂಪನು ಕೆನ್ನೆಯಲಿ ತುಂಬಿದ
ಆ ದೇವರೇ ಕಾಣಿಕೆ ನೀಡಿದಾ
ನನ್ನಾ ಜೊತೆ ಮಾಡಿದ...ಆಹಾ........  
ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ
ಇವಳೇ ಇವಳೇ ಚಂದನದ ಗೊಂಬೆ
ಇವಳೇ ಇವಳೇ ಚಂದನದ ಗೊಂಬೆ
ಚೆಲುವಾದ ಗೊಂಬೆ ಚಂದನದ ಗೊಂಬೆ
♬♬♬♬♬♬♬♬♬♬♬♬♬♬♬♬
ನಡೆವಾಗ ನಿನ್ನಾ ಮೈ ಮಾಟವೇನು
ಆ ಹೆಜ್ಜೆ ನಾದಕೆ ಮೈ ಮರೆತು ಹೋದೆನು
ಕಣ್ಣಲ್ಲೇ ನೂರು ಹೊಂಗನಸು ಕಂಡೆನು
ಆ ಕನಸಿನಲ್ಲಿ ನಾ ಕರಗಿ ಹೋದೆನು
ಆ ಹೂನಗೆ ಕಂಡೆನು ಸೋತೆನು
ನಿನ್ನಾ ಸೆರೆಯಾದೆನು...ಆಹಾ........
ಆಕಾಶದಿಂದ ಧರೆಗಿಳಿದ ರಂಭೆ
ಆಕಾಶದಿಂದ ಧರೆಗಿಳಿದ ರಂಭೆ
ಇವಳೇ ಇವಳೇ ಚಂದನದ ಗೊಂಬೆ
ಇವಳೇ ಇವಳೇ ಚಂದನದ ಗೊಂಬೆ
ಚೆಲುವಾದ ಗೊಂಬೆ
ಚಂದನದ ಗೊಂಬೆ,....
ಚಂದನದ ಗೊಂಬೆ,...
ಚಂದನದ ಗೊಂಬೆ.....
ಚಂದನದ ಗೊಂಬೆ

No comments:

Post a Comment

Write Something about PK Music

new1

new2

new5