ಚಿತ್ರ : ಪಾವನ ಗಂಗಾ
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು
ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು
ನಿನ್ನ ಕಂಡಾಗ ಸಂತೋಷ ವೇನು
♬♬♬♬♬♬♬♬♬♬♬♬♬♬♬♬♬♬♬♬
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಕಂಡಂದೆ ಕುಣಿಯಿತು ಮನವು ಹೂವಾಗಿ ಅರಳಿತು ತನುವು
ಹೃದಯದಾ ವೀಣೆಯನೂ ಹಿತವಾಗಿ ನುಡಿಸುತಲೀ
ಆನಂದ ತುಂಬಲು ನೀನು ನಾ ನಲಿದೆನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು
ನಿನ್ನ ಕಂಡಾಗ ಸಂತೋಷ ವೇನು
♬♬♬♬♬♬♬♬♬♬♬♬♬♬♬♬♬♬♬
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಅನುರಾಗ ಮೂಡಿದ ಮೇಲೆ ನೂರಾರು ಬಯಕೆಯ ಮಾಲೆ
ಹೃದಯವೂ ಧರಿಸಿದೆ ಈ ಜೀವ ಸೋಲುತಿದೆ
ಸಂಗಾತಿಯಾದರೆ ನೀನು ನಾ ಉಳಿದೆನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು
ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು
ನಿನ್ನ ಕಂಡಾಗ ಸಂತೋಷ ವೇನು
♬♬♬♬♬♬♬♬♬♬♬♬♬♬♬♬♬♬♬
ಹೂವಾದ ಆಸೆಯಲ್ಲಾ ಮುಳ್ಳಾಗಿ ಹೋಯಿತಲ್ಲ
ಜೀವ ನೋವ ತಾಳದಲ್ಲಾ ಸುಖ ಶಾಂತಿ ಇನ್ನಿಲ್ಲಾ
ನೆಮ್ಮದಿಯ ಕಾಣೆನು ನಾ ಸೋತೆನು
ಆಕಾಶ ದೀಪವು ನೀನು ನಿನ್ನ ಕಂಡಾಗ ಸಂತೋಷ ವೇನು
ಆ ನೋಟದಲ್ಲಿ ಹಿತವೇನು ಮರೆಯಾದಾಗ ನೋವೇನು
No comments:
Post a Comment
Write Something about PK Music