Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Chinnada mallige hoove Lyrics in kannada | ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ

ಚಿತ್ರ:ಹುಲಿಯ ಹಾಲಿನ ಮೇವು

ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ ಓಹೋಹೋ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ ಓಹೋಹೋ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
♬♬♬♬♬♬♬♬♬♬♬♬♬♬♬♬
ಲಲಲಾಲಲಾಲಲ ಲಾಲಾಲಾಲಲಲ
ಲಾಲಾಲ ಹೂಹೂಹುಂ
ಮಾತಲ್ಲಿ ಜೇನು ತುಂಬಿ ನೂರೆಂಟು ಹೇಳುವೆ
ನನಗಿಂತ ಚೆಲುವೆ ಬರಲು ನೀ ಹಿಂದೆ ಓಡುವೇ
ನಿನ್ನನ್ನು  ಕಂಡ  ಕಣ್ಣು ಬೇರೇನೂ ನೋಡ  ದಿನ್ನು
ನಿನ್ನನ್ನು ಕಂಡ ಕಣ್ಣು ಬೇರೇನೂ ನೋಡದಿನ್ನು
ನಿನಗಾಗಿಯೆ ಬಾಳುವೆ ಇನ್ನು ನಾನು
ಹೊನ್ನಿನ ದುಂಬಿಯೆ ಇನ್ನು
ನಿನ್ನಾ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವಾ ಕಂಡಾಗ
ಒಲವು ಬೇಕೆಂದು ಬರುವೆ
ಹೊನ್ನಿನ ದುಂಬಿಯೆ ಇನ್ನು
ನಿನ್ನಾ ನಂಬೆನು ನಾನು
♬♬♬♬♬♬♬♬♬♬♬♬♬♬
ಆ ಸೂರ್ಯ ಚಂದ್ರ ಸಾಕ್ಷಿ ತಂಗಾಳಿ ಸಾಕ್ಷಿಯು
ಎಂದಂದೂ ಬಿಡದಾ ಬೆಸುಗೆ ಈ ನಮ್ಮ ಪ್ರೀತಿಯು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ  ನುಡಿದು
ಬಂಗಾರದಂಥ ನುಡಿಯಾ ಸಂಗಾತಿಯಲ್ಲಿ  ನುಡಿದು
ಆನಂದದಾ  ಕಂಬನಿ  ತಂದೆ  ನೀನು ಓಹೋಹೋ
ಚಿನ್ನದ ಮಲ್ಲಿಗೆ ಹೂವೆ ಬಿಡು ನೀ ಬಿಂಕವ ಚೆಲುವೆ
ಹೊನ್ನಿನ ದುಂಬಿಯೆ ಇನ್ನು ನಿನ್ನಾ ನಂಬೆನು ನಾನು
ನಿನ್ನ ಒಲವು ಬೇಕೆಂದು ಬಳಿಗೆ ಬಂದಾಗ
ಛಲವು ನನ್ನಲ್ಲಿ ಏಕೆ ಓಹೋಹೋ
ಚಿನ್ನದ ಮಲ್ಲಿಗೆ ಹೂವೆಬಿಡು ನೀ ಬಿಂಕವ ಚೆಲುವೆ

No comments:

Post a Comment

Write Something about PK Music

new1

new2

new5