ಚಿತ್ರ : ಹುಲಿಯ ಹಾಲಿನ ಮೇವು
ಬೆಳದಿಂಗಳಾಗಿ ಬಾ…
ಬೆಳದಿಂಗಳಾಗಿ ಬಾ…. ತಂಗಾಳಿಯಾಗಿ ನಾನು
ಆನಂದವಾ.. ನೀಡುವೇ…..ಒಂದಾಗುವೇ…….
ಬೆಳದಿಂಗಳಾಗಿ ಬಾ…. ತಂಗಾಳಿಯಾಗಿ ನಾನು
ಆನಂದವಾ ನೀಡುವೇ….ಒಂದಾಗುವೇ…..
ಬೆಳದಿಂಗಳಾಗಿ ಬಾ…..
♬♬♬♬♬♬♬♬♬♬♬♬♬♬♬
ಕಣ್ಣಲ್ಲಿ ತುಂಬಿ ಚೆಲುವಾ…ಎದೆಯಲ್ಲಿ ತುಂಬಿ ಒಲವಾ…
ಬಾಳಲಿ ತುಂಬಿದೇ …..ಉಲ್ಲಾಸವಾ……….
ನನ್ನೆದೆಯ ತಾಳ ನೀನು… ನನ್ನುಸಿರ ರಾಗ ನೀನು…
ನನ್ನೊಡಲ ಜೀವನೀ….ಸಂತೋಷವೇ…….
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ
ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ….
ಬೆಳದಿಂಗಳಾಗಿ ಬಾ….ತಂಗಾಳಿಯಾಗಿ ನಾನು
ಆನಂದವಾ ನೀಡುವೇ... ಒಂದಾಗುವೇ
ಬೆಳದಿಂಗಳಾಗಿ ಬಾ
ಆ ಆ ಆ ಆ ಆ ಆ ಆ ಅಹಹಹಾ
ಹೂಂ .........ಹೂಂ...
ಹಹಾಹಹಹಹ ಲಾಲಾಲಲಲಲಲ
♬♬♬♬♬♬♬♬♬♬♬♬♬♬
ಕಾವೇರಿ ತಾಯಿ ನನ್ನಾ ಬಾ ಎಂದು ಕೂಗಿ ನಿನ್ನಾ
ನೀಡಿದಳು ಬಾಳಿಗೆ….ಬೆಳಕಾಗಲೂ………
ಆ ದೇವಿಯಾಣೆ ನೀನೆ ಸಂಗಾತಿ ಕೇಳೇ ಜಾಣೆ
ನೀಡುವೆನು ಭಾಷೆಯಾ…..ಬಿಡು ಚಿಂತೆಯಾ
ಈ ನಮ್ಮ ಪ್ರೇಮಕೆ ನಾ ಕೊಡಲೇ ಕಾಣಿಕೆ….
ಈ ನಮ್ಮ ಪ್ರೇಮಕೆ ನಾ ಕೊಡಲೇ ಕಾಣಿಕೆ……
ಬೆಳದಿಂಗಳಾಗಿ ಬಾ…ತಂಗಾಳಿಯಾಗಿ ನಾನು
ಆನಂದವಾ.. ನೀಡುವೇ…ಒಂದಾಗುವೇ……..
ಬೆಳದಿಂಗಳಾಗಿ ಬಾ…………..
No comments:
Post a Comment
Write Something about PK Music