Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Haalu jenu ondaada haage Lyrics in Kannada | ಹಾಲು ಜೇನು ಒಂದಾದ ಹಾಗೆ

ಚಿತ್ರ :ಹಾಲು ಜೇನು

ಹಾಲು ಜೇನು ಒಂದಾದ ಹಾಗೆ
ನನ್ನಾ ನಿನ್ನಾ ಜೀವನಾ
ಹಾಲು ಜೇನು ಒಂದಾದ ಹಾಗೆ
ನನ್ನಾ ನಿನ್ನಾ ಜೀವನಾ
ನೀ ನಗುತಲಿ ಸುಖವಾಗಿರೆ
ಆನಂದದಾ ಹೊನಲಾಗಿರೆ
ಬಾಳೇ ಸವಿಗಾನ ... 
ಹಾಲು ಜೇನು ಒಂದಾದ ಹಾಗೆ
ನನ್ನಾ ನಿನ್ನಾ ಜೀವನಾ  
♬♬♬♬♬♬♬♬♬♬♬♬♬♬♬♬♬♬♬♬♬♬♬♬
ಬಿಸಿಲಾಗಲಿ ಮಳೆಯಾಗಲಿ
ನೆರಳಾಗಿ ನಾನು ಬರುವೆನು ಜೊತೆಗೆ
ಬಿಸಿಲಾಗಲಿ ಮಳೆಯಾಗಲಿ
ನೆರಳಾಗಿ ನಾನು ಬರುವೆನು ಜೊತೆಗೆ
ಸವಿ ಮಾತಲಿ ಸುಖ ನೀಡುವೆ
ಎಂದೆಂದಿಗೂ ಹೀಗೆ
ಹೂವಾಗಲಿ ಮೊಗವರಳಿ
ಸಂತೋಷದ ಪರಿಮಳ ಚೆಲ್ಲಿ
ಹೂವಾಗಲಿ ಮೊಗವರಳಿ
ಸಂತೋಷದ ಪರಿಮಳ ಚೆಲ್ಲಿ ಹಾಯಾಗಿರು.
ಹಾಲು ಜೇನು ಒಂದಾದ ಹಾಗೆ
ನನ್ನಾ ನಿನ್ನಾ ಜೀವನಾ 
♬♬♬♬♬♬♬♬♬♬♬♬♬♬♬♬♬♬♬♬♬♬♬♬
ತಾವರೆ ಮೂಗವೇತಕೆ
ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ 
ತಾವರೆ ಮೂಗವೇತಕೆ
ಮೊಗ್ಗಾದ ಹಾಗೆ ಸೊರಗಿದೆ ಚೆಲುವೆ 
ಇಂದೇತಕೆ ಮೌನವು
ಹೀಗೇಕೆ ನೀನಿರುವೆ
ನೀನೇತಕೆ ಬಾಡುವೆ ಕೊರಗಿ
ನಾನಿಲ್ಲವೇ ಆಸರೆಯಾಗಿ
ನೀನೇತಕೆ ಬಾಡುವೆ ಕೊರಗಿ
ನಾನಿಲ್ಲವೇ ಆಸರೆಯಾಗಿ ಹಾಯಾಗಿರು

ಹಾಲು ಜೇನು ಒಂದಾದ ಹಾಗೆ
ನನ್ನಾ ನಿನ್ನಾ ಜೀವನಾ  
ನೀ ನಗುತಲಿ ಸುಖವಾಗಿರೆ
ಆನಂದದಾ ಹೊನಲಾಗಿರೆ
ಬಾಳೇ ಸವಿಗಾನ ... 
ಹಾಲು ಜೇನು ಒಂದಾದ ಹಾಗೆ
ನನ್ನಾ ನಿನ್ನಾ ಜೀವನಾ 

No comments:

Post a Comment

Write Something about PK Music

new1

new2

new5