Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Hosa baalina hosilali nintiruva Lyrics in kannada | ಹೊಸ ಬಾಳಿನ ಹೊಸಿಲಲಿ ನಿಂತಿರುವ

Hosa Baalina Hosilali Song Lyrics from Shravana Banthu Kannada Movie, Hosa Baalina Hosilali Song was Released on 1984.

 

Shravana Banthu Kannada Movie Released on 1984,  Presenting from the Banner of  Chanrdakala Arts Entertainers. Chandrakala is a Producer of the Movie, and Movie Directed by Singeethan Shrinivas Rao.   

 

Hosa Baalina Hosilali Kannada Song Lyrics by Chi. Udayashankar, and the Song Composed by M. Rangarao. Song Sung by Rajkumar. Starring Rajkumar, Urvashi, Srinath, Shivaram, Leelaavathi & Etc.


About the Song

Movie          

Shraavana Banthu

Song

Hosa Baalina Hosilali

Music

M. Rangarao

Lyrics

Chi. Udayashankar

Singer

Rajkumar



ಅಹ……. ಆಹಾಹಾಹ್ ಅಹ…………
ಅಹ……..ಅಹ ಆಹಾಹಾಹಾಹ್ ಅಹ ..……… ಆಹಾಹಾಹ್.
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ….

♬♬♬♬♬♬♬♬♬♬♬♬♬♬♬♬♬♬♬♬♬♬♬♬

ಸ್ವರ್ಗದ ಬಾಗಿಲು ತೆರೆದಿದೆ ಇಂದು
ಶುಭ ವೇಳೆಯಲಿ
ದೇವತೆಗಳು ಉಲ್ಲಾಸದಿ ಬಂದರು
ನಿಮ್ಮನು ಹರಸುತಲಿ….
ಇದು ಬ್ರಹ್ಮನು ಬೆಸೆದ.. ಅನುಬಂಧ
ಇದು ಬ್ರಹ್ಮನು ಬೆಸೆದ…. ಅನುಬಂಧ
ಅನುಗಾಲವು ನೀಡಲಿ ಆನಂದ
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ….

♬♬♬♬♬♬♬♬♬♬♬♬♬♬♬♬♬♬♬♬♬♬♬♬

ಹಚ್ಚನೆ ಹಸಿರಿನ ತೋರಣವೂ
 ಸುಸ್ವಾಗತ ಎಂದು ಹೇಳುತಿದೆ
ಮಂಗಳ ವಾದ್ಯವು ಮೊಳಗಿರಲು ಶುಭಕಾರ್ಯದ
ಸಂಭ್ರಮ ಕಾಣುತಿದೆ
ಜನುಮ ಜನುಮದ ಸ್ನೇಹವಿದು
ಜನುಮ ಜನುಮದ ಸ್ನೇಹವಿದು
ಸಂಸಾರದ ಬಾಳಿಗೆ ನಾಂದಿ ಇದು
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ….

♬♬♬♬♬♬♬♬♬♬♬♬♬♬♬♬♬♬♬♬♬♬♬♬♬♬♬

ಶ್ರಾವಣ ಮಾಸವು ತಂದ ಉಡುಗೊರೆ
ಉಲ್ಲಾಸವ ತರಲಿ……
ಮಂಜುನಾಥಾನ ಕೃಪಾಕಟಾಕ್ಷವು
ಎಂದೆಂದೂ ನಿಮಗಿರಲಿ
ಒಂದೇ ವರುಷದ ಅವಧಿಯಲಿ..
ಒಂದೇ ವರುಷದ ಅವಧಿಯಲಿ..
ಅಸು ಕಂದನು ಮಡಿಲಲಿ ನಗುತಿರಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ….
ಹೊಸ ಆಸೆಯ ಕಡಲಲಿ ತೇಲುತಿಹ
ನವ ಜೋಡಿಗೆ ಸುಖವಾಗಲಿ
ಹೊಸ ಬಾಳಿನ ಹೊಸಿಲಲಿ ನಿಂತಿರುವ
ಹೊಸ ಜೋಡಿಗೆ ಶುಭವಾಗಲಿ….

------------------------------------------------

Shraavana Banthu Songs Lyrics

------------------------------------------------

Hosa baalina hosilali nintiruva Karaoke


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.



1 comment:

Write Something about PK Music

new1

new2

new5