Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಇದೆ ರಾಗದಲ್ಲಿ - Ide ragadalli Lyrics in Kannada - Shravana banthu Movie

Ide Raagadalli Song Lyrics from Shravana Banthu Kannada Movie, Ide Raagadalli Song was Released on 1984.

 

Shravana Banthu Kannada Movie Released on 1984,  Presenting from the Banner of  Chanrdakala Arts Entertainers. Chandrakala is a Producer of the Movie, and Movie Directed by Singeethan Shrinivas Rao.   

 

Ide Raagadalli Kannada Song Lyrics by Chi. Udayashankar, and the Song Composed by M. Rangarao. Song Sung by Rajkumar & Vani Jayaram. Starring Rajkumar, Urvashi, Srinath, Shivaram, Leelaavathi & Etc.


About the Song

Movie          

Shraavana Banthu

Song

Ide Raagadalli

Music

M. Rangarao

Lyrics

Chi. Udayashankar

Singer

Rajkumar & Vani Jayaram



...

.. .
ರಿ ರಿ
..
ಮರಿಸದ ಮಪದ ಮಪಮರಿ
ಹೂಂ ಹೂಂ ಹೂಂ ಹೂಂ...
ಇದೆ ರಾಗದಲ್ಲಿ
ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ
ನೀಲ ಮೇಘ ಶ್ಯಾಮ
ಇದೆ ರಾಗದಲ್ಲಿ
ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ
ನೀಲ ಮೇಘ ಶ್ಯಾಮ
ಇದೆ ರಾಗದಲ್ಲಿ

♫♫♫♫♫♫♫♫♫♫♫♫

ಯಮುನೆಯಲ್ಲಿ
ಅಲೆಅಲೆಯು ಹೊಮ್ಮಿ
ಸಂತೋಷದಿಂದ
ಬಾನೆಡೆಗೆ ಚಿಮ್ಮಿ
ಯಮುನೆಯಲ್ಲಿ
ಅಲೆಅಲೆಯು ಹೊಮ್ಮಿ
ಸಂತೋಷದಿಂದ
ಬಾನೆಡೆಗೆ ಚಿಮ್ಮಿ
ಇರುಳಿನಲಿ ನೀರಹನಿ
ಕಾಲ್ಗೆಜ್ಜೆ ದನಿ ಮಾಡಿರಲು
ಇರುಳಿನಲಿ ನೀರಹನಿ
ಕಾಲ್ಗೆಜ್ಜೆ ದನಿ ಮಾಡಿರಲು
ಬೆರಗಾದ ಚಂದ್ರನು
ಮೈಮರೆತ ಶ್ಯಾಮ
ಇದೆ ರಾಗದಲ್ಲಿ
ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ
ನೀಲ ಮೇಘ ಶ್ಯಾಮ
ಇದೆ ರಾಗದಲ್ಲಿ
... ...

♫♫♫♫♫♫♫♫♫♫♫♫

ದಪದಮ ಮರಿಪಮಪದ ಸದರಿಸ
... ...
ಮಮರಿಸ ದರಿಸ
ದದಪಮ ಪಸದ
ಮಮರಿಸದ ಸಸದಪಮ ಪದಸ
ಸರಿಮಪದಮಪದ
ಸರಿಮಪದಮಪದ
ಸರಿಮಪದಮಪದ

ಮಧುಮಾಸವೆಂದು
ಮಾಮರವು ತೂಗಿ
ಕೊಳಲಂತೆ ಆಗ
ಕೋಗಿಲೆಯು ಕೂಗಿ
ಮಧುಮಾಸವೆಂದು
ಮಾಮರವು ತೂಗಿ
ಕೊಳಲಂತೆ ಆಗ
ಕೋಗಿಲೆಯು ಕೂಗಿ
ಆಕಾಶದಲಿ ತೇಲಾಡುತಿಹ
ಮೋಡಗಳು ಬೆರಗಾಗಿ
ಆಕಾಶದಲಿ ತೇಲಾಡುತಿಹ
ಮೋಡಗಳು ಬೆರಗಾಗಿ
ಕಾಲ ಮರೆತು ಹೋದವು
ಭುವಿಗೆ ಜಾರಿ ಬಂದವು
ಇದೆ ರಾಗದಲ್ಲಿ
ಇದೆ ತಾಳದಲ್ಲಿ
ರಾಧೆಗಾಗಿ ಹಾಡಿದ
ನೀಲ ಮೇಘ ಶ್ಯಾಮ
ಇದೆ ರಾಗದಲ್ಲಿ
... ...

------------------------------------------------

Shraavana Banthu Songs Lyrics

------------------------------------------------

Hosa baalina hosilali nintiruva Karaoke


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.




No comments:

Post a Comment

Write Something about PK Music

new1

new2

new5