Literature
: Subraya Chokkadi
Music:
C. Ashwath
Singing
: Puttur Narasimha Nayak
ಮುನಿಸು
ತರವೇ ಮುಗುದೆ
ಹಿತವಾಗಿ
ನಗಲು ಬಾರದೆ
ಮುನಿಸು
ತರವೇ ಮುಗುದೆ
ಹಿತವಾಗಿ
ನಗಲು ಬಾರದೆ
ಕರಿಮುಗಿಲ
ಬಾನಿನಲ್ಲಿ ಮಿಂಚರಳಲು
ತಾರೆಗಳು
ಮೈಯ್ಯ ಬಳಸಿ ಜುಮ್ಮೆನ್ನಲು
ಕರಿಮುಗಿಲ
ಬಾನಿನಲ್ಲಿ ಮಿಂಚರಳಲು
ತಾರೆಗಳು
ಮೈಯ್ಯ ಬಳಸಿ ಜುಮ್ಮೆನ್ನಲು
ನವ
ಭಾವ ತುಂಬಿ ತುಂಬಿ ಮನ ಹಾಡಲು
ನವ
ಭಾವ ತುಂಬಿ ತುಂಬಿ ಮನ ಹಾಡಲು
ತೆರದಂತಿದೆ
ಭಾಗ್ಯದ ಬಾಗಿಲು…
ಮುನಿಸು
ತರವೇ ಮುಗುದೆ
ಹಿತವಾಗಿ
ನಗಲು ಬಾರದೆ
ಎಷ್ಟೊಂದು
ಕಾಲದಿಂದ ಹಂಬಲಿಸಿದೆ
ನೀ
ಬಂದು ಸೇರಿ ನನ್ನ ಮುದಗೊಳಿಸಿದೆ
ಎಷ್ಟೊಂದು
ಕಾಲದಿಂದ ಹಂಬಲಿಸಿದೆ
ನೀ
ಬಂದು ಸೇರಿ ನನ್ನ ಮುದಗೊಳಿಸಿದೆ
ಜೀವನದ
ನೂರು ಕನಸು ನನಸಾಗಿದೆ
ಜೀವನದ
ನೂರು ಕನಸು ನನಸಾಗಿದೆ
ಮುನಿಸೇತಕೆ
ಈ ಬಗೆ ಮೂಡಿದೆ…
ಮುನಿಸು
ತರವೇ ಮುಗುದೆ
ಹಿತವಾಗಿ
ನಗಲು ಬಾರದೆ
ಹೊಸ
ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ
ವೇಳೆಯಲ್ಲಿ ಏಕೀ ಮನ
ಹೊಸ
ಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ
ವೇಳೆಯಲ್ಲಿ ಏಕೀ ಮನ
ವಾಗರ್ಥದಂತೆ
ನಮ್ಮ ಈ ಮೈಮನ
ವಾಗರ್ಥದಂತೆ
ನಮ್ಮ ಈ ಮೈಮನ
ಜತೆ
ಸೇರಲು ಜೀವನ ಪಾವನ…
ಮುನಿಸು
ತರವೇ ಮುಗುದೆ
ಹಿತವಾಗಿ
ನಗಲು ಬಾರದೆ
ಮುನಿಸು
ತರವೇ ಮುಗುದೆ
ಹಿತವಾಗಿ
ನಗಲು ಬಾರದೆ
MUNISU TARAVE MUGUDE KARAOKE
MUNISU THARAVE MUGUDE LYRICS
No comments:
Post a Comment
Write Something about PK Music