ಸಾಹಿತ್ಯ: ಶಿಶುನಾಳ
ಶರೀಫ
ಸಂಗೀತ - ಗಾಯನ:
ಸಿ. ಅಶ್ವಥ್
ಸೋರುತಿಹುದು
ಮನೆಯ ಮಾಳಿಗಿ
ಸೋರುತಿಹುದು
ಮನೆಯ ಮಾಳಿಗಿ
ಅಜ್ಞಾನದಿಂದ.. ಅಜ್ಞಾನದಿಂದ..
ಸೋರುತಿಹುದು
ಮನೆಯ ಮಾಳಿಗಿ
ಮಾಳಿಗಿ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ಓ.. ಮಾಳಿಗಿ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ಸೋರುತಿಹುದು
ಮನೆಯ ಮಾಳಿಗಿ ದಾರು ಗಟ್ಟಿಮಾಳ್ಪರಿಲ್ಲ
ಸೋರುತಿಹುದು
ಮನೆಯ ಮಾಳಿಗಿ ದಾರು ಗಟ್ಟಿಮಾಳ್ಪರಿಲ್ಲ
ಕಾಳಕತ್ತಲೆಯೊಳಗೆ
ನಾನು ಮೇಲಕೇರಿ ಹೋಗಲಾರೆ
ಸೋರುತಿಹುದು ಸೋರುತಿಹುದು
ಸೋರುತಿಹುದು ಮನೆಯ ಮಾಳಿಗಿ
ಓ.. ಮಾಳಿಗಿ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ಓ.. ಮಾಳಿಗಿ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ಓ ಮುರುಕು
ತೊಲೆಯು ಹುಳುಕು ಜಂತಿ ಕೊರೆದು
ಸರಿದು ಕೀಲ ಸಡಲಿ
ಮುರುಕು
ತೊಲೆಯು ಹುಳುಕು ಜಂತಿ ಕೊರೆದು
ಸರಿದು ಕೀಲ ಸಡಲಿ
ಹರುಕು ಚಪ್ಪರ ಜೀರುಗುಂಡೇ ಮೇಲಕೇರಿ
ಹೋಗಲಾರೆ
ಸೋರುತಿಹುದು ಸೋರುತಿಹುದು
ಸೋರುತಿಹುದು ಮನೆಯ ಮಾಳಿಗಿ
ಓ.. ಮಾಳಿಗಿ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ಓ.. ಮಾಳಿಗಿ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ಕಾಂತೆ ಕೇಳೆ ಕರುಣದಿಂದ ಬಂತು
ಕಾಣೆ ಹುಬ್ಬಿ ಮಳೆಯು
ಕಾಂತೆ ಕೇಳೆ ಕರುಣದಿಂದ ಬಂತು
ಕಾಣೆ ಹುಬ್ಬಿ ಮಳೆಯು
ಸಂತ ಶಿಶುವಿನಾಳ
ಧೀಶ ತಾನು ಸಂತ ಶಿಶುವಿನಾಳ ಧೀಶ ತಾನು
ನಿಂತು ಪೊರೆವನು
ಎಂದು ನಂಬಿದೆ
ಸೋರುತಿಹುದು
ಮನೆಯ ಮಾಳಿಗಿ
ಸೋರುತಿಹುದು
ಮನೆಯ ಮಾಳಿಗಿ
ಅಜ್ಞಾನದಿಂದ.. ಅಜ್ಞಾನದಿಂದ..
ಸೋರುತಿಹುದು
ಮನೆಯ ಮಾಳಿಗಿ
ಮಾಳಿಗಿ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
ಓ.. ಮಾಳಿಗಿ ಮಾಳಿಗಿ
ಸೋರುತಿಹುದು ಮನೆಯ ಮಾಳಿಗಿ
No comments:
Post a Comment
Write Something about PK Music