Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Usire usire Lyrics Ganchali Movie Lyrics in kannada ಉಸಿರೇ ಉಸಿರೇ ತುಸು ಹತ್ತಿರ ಬಾಗೆ Chandan Shetty



Film: Ganchali
Lyrics: AP Arjun
Singers: Rajesh Krishnan, Supriya Lohith
Music: Chandan Shetty

ಉಸಿರೇ ಉಸಿರೇ ತುಸು ಹತ್ತಿರ ಬಾಗೆ
ತುಟಿಯ ಬಳಸು ಹೊಸ ಮುತ್ತಿನ ಹಾಗೆ
ನಾ ನಿನಗಾಗಿ ಒಮ್ಮೆ ಮಗುವಾಗಿ
ಆ ಕವಿಯಂತೆ ನಿನ್ನ ಹೊಗಳುವೆನು
ನೀ ನಿಂತ ಜಾಗ ಅದುವೇ ಪ್ರೇಮಲೋಕ
ನಾ ಭೂಮಿಯಂತೆ ಸುತ್ತ ತಿರುಗುವೆನು ನನ್ನಾಣೆ

ಆಚೆ ಈಚೆ ನಿನ್ನ ಪ್ರೀತಿಯಾಚೆ
ನಾನು ಏನು ಹೇಳಬೇಕು ಅಂತ ಹೇಳು
ನಿದ್ದೆಗಣ್ಣಲಿ ನಿನ್ನ ಪ್ರೀತಿ ಭಾಷೆಲಿ
ನೀನು ಏನು ಕೇಳಬೇಕು ಹಾಂಗೆ ಕೇಳು
ನನ್ನ ಉಸಿರ ಕವನವು ನೀನೇ
ನನ್ನ ಹೃದಯ ಪದಗಳು ನೀನೇ
ನನ್ನ ಪ್ರೇಮ ಪತ್ರಗಳ  ಒಟ್ಟೂ ಪುಸ್ತಕ ಎಲ್ಲಾನೂ ನೀನೇನೆ
ಚಂದಿರ ನಂತಿರುವೆ ನನ್ನ ಮುಂದೆ ನಿಂತಿರುವೆ
ನನ್ನನು ಬಿಟ್ಟು ಹೋಗಲು ನಿನ್ನ ಬಿಡುವುದೇ ಇಲ್ಲ
ಹೃದಯ ಬರೆದಿರುವೆ ನಿತ್ಯ ಬಾಗಿಲು ಕಾದಿರುವೆ
ನಿನ್ನನು ಏಳು ಜನ್ಮಕು ಬಿಟ್ಟು ಕೊಡುವುದೇ ಇಲ್ಲ
ನನ್ನ ಏಳು ಬೀಳುಗಳು ನೀನೇ
ನನ್ನ ನಾಳೆಗಳು ನೀನೇ
ಪ್ರತಿ ನಿತ್ಯ ಓದು ಪ್ರೀತಿ ಸಂಪುಟದ ಮುನ್ನುಡಿಯು ನೀನೇನೆ

No comments:

Post a Comment

Write Something about PK Music

new1

new2

new5