Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Ee Saniha Haayagide Lyrics - Anuktha Movie Lyrics - ಈ ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ


Song: Ee Saniha Haayagide
Movie: Anuktha
Directror: Ashwath Samuel
Producer: Harish bangera
Music: Nobin Paul
Singer: Vasuki Vibhav
Lyrics: Keerthan Bhandary

ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ
ನೀ ಎಟುಕುವ ಕೈಗೆ ಜೀವ ನೀಡದೆ
ಆಗಮಿಸುವ  ಮೋಹಕೆ ನಿನ್ನ ವಿಳಾಸವ ಹೇಳಲೇ
ಏನೋ ಬಲು ಬಾಕಿ ಇದೆ
ನೀಡು ನಗುವನ್ನೇ ಕಡೆ
ನಿನ್ನ ಕಹಿ ಜಮಾವಣೆ ಬಿಡು ಹೊರಗೀಗ
ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ

ನಿನ್ನ ದಾರಿಯಲ್ಲೀಗ ನಾನು ಎಂದು ಹಾಜರಿ
ನನ್ನೇ ನೋಡುತ ವಿರಮಿಸು ಸಂಗಾತಿ ನೀ
ಅನುಗಾಲ ತೋಳಲಿ
ಅನುರಾಗದ ಸಹಿ ಮಾಡಲು
ನಾ ನಿಂತೆ ತುದಿಗಾಲಲಿ
ಬೇಡಿಕೆಯನೆ ಕೇಳು ಬಾಯಾರಿದೆ ಒಲವು
ಏನೋ ಬಲು ಬಾಕಿ ಇದೆ
ನೀಡು ಒಲವನ್ನೇ ಕಡೆ
ಇದೆ ತರ ಕುತೂಹಲ ನಿನ್ನ ವಲಯ
ಸನಿಹ ಹಾಯಾಗಿದೆ, ಹೇಗಿರುವೆ ಮಾತಾಡದೆ

ಮೈಲಿಗಲ್ಲು ನಾನಗುತೀನಿ ಇನ್ನ ಪಯಣಕೆ
ಎಲ್ಲೆ ಹೋದರು ಸೆಳೆಯುವೆ ನನ್ನ ಸೀಮೆಗೆ
ದಯಮಾಡಿ ನೀ ಮನ್ನಿಸೆ
ಸಂಗಾತಿಯ ಸಹವಾಸಕೆ ಶರಣಾದೆ ಅರಿವಿಲ್ಲದೆ
ನೀ ಬಳಿ ಇರೋ ವೇಳೆ ಆ ನೇಸರನು ತಂಪೆ
ಏನೋ ಬಲು ಬಾಕಿ ಇದೆ
ನೀಡು ನಗುವನ್ನೇ ಕಡೆ
ಇದೆ ತರ ಕುತೂಹಲ ನಿನ್ನ ವಲಯ

No comments:

Post a Comment

Write Something about PK Music

new1

new2

new5