Song - Yethake
Music : B Ajaneesh Loknath
Cast : Rishab Shetty,
Hariprriya
Singer - Vijay Prakash
Lyrics - Yogaraj Bhat
Director : Jayatheertha
ಏತಕೆ ಬೊಗಸೆ ತುಂಬಾ ಆಸೆ ನೀಡುವೆ
ಏತಕೆ ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು ನೊಂದು ಬೆಂದ
ಹರೆಯ
ಅದಕೆ ಇಷ್ಟೆಲ್ಲ ಹಾರಾಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ ಬೊಗಸೆ ತುಂಬಾ ಆಸೆ ನೀಡುವೆ
ಈ ನಲ್ಮೆಯ ಬಾಯಿ ಬಿಡಲು
ನನಗೊಂದು ಪದ ಬೇಕಿದೆ
ಏನೆನ್ನಲಿ ಒಳಗಿಂದೊಳಗೆ
ಅನುರಾಗ ಮಿತಿ ಮೀರಿದೆ
ಕಣ್ಣು ಕಣ್ಣು ಕಲೆತಾಗ ಯಾಮಾರಿಸಿ
ಕಳ್ಳ ಕನಸು ಬಚ್ಚಿಡುವೆ
ನಿನ್ನ ಸೆರಗ ತುದಿಯನ್ನು ಮಾತಾಡಿಸಿ
ನನ್ನ ಮನಸು ಬಿಚ್ಚಿಡುವೆ
ಏತಕೆ ಬೊಗಸೆ ತುಂಬಾ ಆಸೆ ನೀಡುವೆ
ಏತಕೆ ಕನಸಿನಲ್ಲಿ ಮೀಸೆ ತೀಡುವೆ
ನಿನ್ನೊಪ್ಪಿಗೆ ಇದೆಯಾ ಹೇಳು
ಕಡುಪೋಲಿ ನಾನಾಗಲು
ನಿನ್ನಾಣೆಗೂ ಕಾಯುತಿರುವೆ
ನಾ ಬೇಗ ಹಾಳಾಗಲು
ಕೆನ್ನೆ ಮೇಲೆ ಗುರುತೊಂದು ಬೇಕಾಗಿದೆ
ನೀಡು ನಿನ್ನ ಸಹಕಾರ
ಖಾಲಿ ತೋಳು ನನಗಂತೂ ಸಾಕಾಗಿದೆ
ಏನು ಹೇಳು ಪರಿಹಾರ
ಏತಕೆ ಬೊಗಸೆ ತುಂಬಾ ಆಸೆ ನೀಡುವೆ
ಏತಕೆ ಕನಸಿನಲ್ಲಿ ಮೀಸೆ ತೀಡುವೆ
ಕೇಳು ನನದು ತುಸು ನೊಂದು ಬೆಂದ
ಹರೆಯ
ಅದಕೆ ಇಷ್ಟೆಲ್ಲ ಹಾರಾಡುವೆ
ತುಸುವೇ ಕೈ ಚಾಚು ಸರಿ ಹೋಗುವೆ
ಏತಕೆ ಬೊಗಸೆ ತುಂಬಾ ಆಸೆ ನೀಡುವೆ
Etake bogase
thumba ase needuve
Etake kanasinalli
meese theeduve
Kelu nanadu
thusu nodu benda hareya
Adake ishtella
haaraaduve
Thusuve kai
chaachu sari hoguve
Etake bogase
thumba ase needuve
Ee nalmeya
baayi bidalu
Nanagondu pada
bekide
Enennali olagindolage
Anuraaga miti
meeride
Kannu kannu
kaletaaga yaamaarisi
Kalla kanasu
bacchiduve
Ninna seraga
thudiyannu maataadisi
Nanna manasu
bicchiduve
Etake bogase
thumba ase needuve
Etake kanasinalli
meese theeduve
Ninnoppige ideya
helu
Kadupoli naanaagalu
Ninnaanegu kaayutiruve
Naa bega
haalaagalu
Kenne mele
gurutondu bekaagide
Needu ninna
sahakaara
Khaali tholu
nanagantu saakaagide
Enu helu
parihaara
Etake bogase
thumba ase needuve
Etake kanasinalli
meese theeduve
Kelu nanadu
thusu nodu benda hareya
Adake ishtella
haaraaduve
Thusuve kai
chaachu sari hoguve
Etake bogase
thumba ase needuve
No comments:
Post a Comment
Write Something about PK Music