Song: Guruve ninnaata ballavaryaryaro
Music/ Singer: Jogila Siddaraju
Music/ Singer: Jogila Siddaraju
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ನಾಟ
ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ನಾಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
ಒಕ್ಕಲಿಗರ
ಮುತ್ತಪ್ಪನ ಮನೆಯ ಒಕ್ಕಲುತನವ ಕಂಡು
ಒಕ್ಕಲಿಗರ
ಮುತ್ತಪ್ಪನ ಮನೆಯ ಒಕ್ಕಲುತನವ ಕಂಡು
ಶಿವನು
ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಶಿವನು ಕೈಲಾಸದಲ್ಲಿ
ತೈತೋಂ ತೈತೋಂ
ಎಂದು ಕುಣಿದ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ ಆಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
ಕುಂಬರ ಗುಂಡಣ್ಣನ
ಮನೆಯ ಕುಡಿಕೆ ಶಬ್ದಾವ ಕೇಳಿ
ಕುಂಬರ ಗುಂಡಣ್ಣನ
ಮನೆಯ ಕುಡಿಕೆ ಶಬ್ದಾವ ಕೇಳಿ
ಕುಂಬರ ಗುಂಡಣ್ಣನ
ಮನೆಯ………
ಕುಂಬರ ಗುಂಡಣ್ಣನ
ಮನೆಯ ಕುಡಿಕೆ ಶಬ್ದಾವ ಕೇಳಿ
ಕುಂಬರ ಗುಂಡಣ್ಣನ
ಮನೆಯ ಕುಡಿಕೆ ಶಬ್ದಾವ ಕೇಳಿ
ಶಿವನು
ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಶಿವನು ಕೈಲಾಸದಲ್ಲಿ
ತೈತೋಂ ತೈತೋಂ
ಎಂದು ಕುಣಿದ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ ಆಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
ಅಡಪ ತಬ್ಬಯ್ಯನ
ಮನೆಯ ಡೋಲಿನ್ ಶಬ್ದಾವ ಕೇಳಿ
ಅಡಪ ತಬ್ಬಯ್ಯನ
ಮನೆಯ ಡೋಲಿನ್ ಶಬ್ದಾವ ಕೇಳಿ
ಶಿವನು
ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಶಿವನು ಕೈಲಾಸದಲ್ಲಿ
ತೈತೋಂ ತೈತೋಂ
ಎಂದು ಕುಣಿದ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ ಆಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
ಮಡಿವಾಳ ಮಾಚಯ್ಯನ
ಮನೆಯ ಮಡಿಯ ಚಂದಾವ ಕಂಡು
ಮಡಿವಾಳ ಮಾಚಯ್ಯನ
ಮನೆಯ ಮಡಿಯ ಚಂದಾವ ಕಂಡು
ಮಡಿವಾಳ ಮಾಚಯ್ಯನ
ಮನೆಯ…….
ಮಡಿವಾಳ ಮಾಚಯ್ಯನ
ಮನೆಯ ಮಡಿಯ ಚಂದಾವ ಕಂಡು
ಮಡಿವಾಳ ಮಾಚಯ್ಯನ
ಮನೆಯ ಮಡಿಯ ಚಂದಾವ ಕಂಡು
ಶಿವನು
ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಶಿವನು ಕೈಲಾಸದಲ್ಲಿ
ತೈತೋಂ ತೈತೋಂ
ಎಂದು ಕುಣಿದ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ ಆಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
ಕುರುಬರ ಬೀರಪ್ಪನ
ಮನೆಯ ಗದ್ದಿಗೆ ಸಿಂಗಾರ ಕಂಡು
ಕುರುಬರ ಬೀರಪ್ಪನ
ಮನೆಯ ಗದ್ದಿಗೆ ಸಿಂಗಾರ ಕಂಡು
ಶಿವನು
ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಶಿವನು ಕೈಲಾಸದಲ್ಲಿ
ತೈತೋಂ ತೈತೋಂ
ಎಂದು ಕುಣಿದ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ ಆಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
ವಲೆಯರ ವನ್ನಯ್ಯನ
ಮನೆಯ ತಮಟೆ ಶಬ್ದಾವ ಕೇಳಿ
ವಲೆಯರ ವನ್ನಯ್ಯನ
ಮನೆಯ ತಮಟೆ ಶಬ್ದಾವ ಕೇಳಿ
ವಲೆಯರ ವನ್ನಯ್ಯನ
ಮನೆಯ …
ವಲೆಯರ ವನ್ನಯ್ಯನ
ಮನೆಯ ತಮಟೆ ಶಬ್ದಾವ ಕೇಳಿ
ವಲೆಯರ ವನ್ನಯ್ಯನ
ಮನೆಯ ತಮಟೆ ಶಬ್ದಾವ ಕೇಳಿ
ಶಿವನು
ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಶಿವನು ಕೈಲಾಸದಲ್ಲಿ
ಜಗ್ಗಣಕ ಜಗ್ಗಣಕ
ಎಂದು ಕುಣಿದ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ ಆಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
ಮಾದಿಗರ ಅರಳಯ್ಯನ
ಮನೆಯ ಅಂಬಲಿ ರುಚಿಯಾ ಕಂಡು
ಮಾದಿಗರ ಅರಳಯ್ಯನ
ಮನೆಯ ಅಂಬಲಿ ರುಚಿಯಾ ಕಂಡು
ಶಿವನು
ಕೈಲಾಸದಲ್ಲಿ ಹರನು ಕೈಲಾಸದಲ್ಲಿ
ಶಿವನು ಕೈಲಾಸದಲ್ಲಿ
ಸ್ವರ್ ಸ್ವರ್
ಎಂದು ಕುಡಿದ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ ಆಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ
ಶಿವನೇ ನಿನ್ ಆಟ
ಬಲ್ಲವರು ಯಾರ್‍ಯಾರೋ
[ಹರನೇ
ನಿನ್ನಾಟ ಬಲ್ಲವರು ಯಾರ್‍ಯಾರೋ
ಗುರುವೆ ನಿನ್ನಾಟ
ಬಲ್ಲವರು ಯಾರ್‍ಯಾರೋ]
No comments:
Post a Comment
Write Something about PK Music