ಚಿತ್ರ: ಎಸ್ ಪಿ ಸಾಂಗ್ಲಿಯಾನ-2
ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು
ಮದನ ಮದನ
ಇದನಾ ಬಿಡೆನಾ…………
ಲವ್ ಯು ಲವ್ ಯು ಲವ್ ಯೂ
ಲವ್ ಯು ಲವ್ ಯು ಲವ್ ಯೂ
ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು
ಅಂದ ಎನ್ನುವ ಮುತ್ತು
ಚಂದ ಎಂಬುವ ಮುತ್ತು
ನನ್ನ ಯವ್ವನದ ಹಾರದಲ್ಲಿದೆ
ಅದರ ನಡುವೆ ಬೇರೆಯೋ ನೀನು
ಕಣ್ಣು ಮಿಂಚುವ ಮುತ್ತು
ಕೆನ್ನೆ ಹಂಚುವ ಮುತ್ತು
ಬಾಯ ಮೇಲೂ ಕೆಂಪು ಕೆಂಪು ಮುತ್ತಿದೆ
ಅದರ ನಡುವೆ ಬೇರೆಯೋ ನೀನು
ಬೇರೆಯೋ ನೀನು
ಈ ಮುತ್ತಿನಂತ ವೇಳೆ
ನೀ ಕೂಡಿ ಕೊಂಡ ಮೇಲೆ
ನಾನಾದೆ ಮುತ್ತು ಮಾಲೆ
ಲಾಲಾಲಲಾಲಲಲಲಲ
ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು
ಬಾರೋ ನನ್ನ ಮೋಜುಗಾರ
ಬಾರೋ ನನ್ನ ಮೋಜುದಾರ
ಈ ಬೊಂಬೆಗೀಗ ನೀನೇ ದಾರ
ನಡೆಸು ನುಡಿಸು ಕುಣಿಸೂ ನನ್ನ
ಗಂಡು ಮುತ್ತಿನಂತ ಗಂಡು
ಚಂಡು ಮುತ್ತಿನಂತ ಚಂಡು
ನಾನು ಹುಚ್ಚಳಾದೆ ನಿನ್ನ ಕಂಡು
ದಣಿಸು ಮಣಿಸು ತಣಿಸೂ ನನ್ನ
ತಣಿಸೂ ನನ್ನ
ಈ ಮುತ್ತಿನಂತ ವೇಳೆ
ನೀ ಕೂಡಿ ಕೊಂಡ ಮೇಲೆ
ನಾನಾದೆ ಮುತ್ತು ಮಾಲೆ
ಲಾಲಾಲಲಾಲಲಲಲಲ
ಒಂದು ಮುತ್ತಿನಂತ ಮುತ್ತು
ಕಪ್ಪೆಚಿಪ್ಪಿನಲ್ಲಿ ಇತ್ತು
ಇಂದು ನನ್ನ ಕೈಗೆ ಬಂತು ನೋಡು
ಮದನ ಮದನ
ಇದನಾ ಬಿಡೆನಾ…………
ಲವ್ ಯು ಲವ್ ಯು ಲವ್ ಯೂ
ಲವ್ ಯು ಲವ್ ಯು ಲವ್ ಯೂ
No comments:
Post a Comment
Write Something about PK Music