ಚಿತ್ರ: ಏಕಾಂಗಿ
ಬಣ್ಣ ಬಣ್ಣದ ಲೋಕ
ಬಣ್ಣಿಸಲು ಸಾಲದು ಈ ಸಾಲು….
ಹೇ...........ಹೆಹೆಹೆಹೆ
ಹೆಹೆಹೆಹೆಹೆಹೆಹೆಹೆಹೆಹೇ….
ಬಣ್ಣ ಬಣ್ಣದ ಲೋಕ….
ಬಣ್ಣಿಸಲು ಸಾಲದು ಈ ಸಾಲು…..
ಬಣ್ಣ ಬಣ್ಣದ ಲೋಕ…..
ಬಣ್ಣಿಸಲು ಸಾಲದು ಈ ಸಾಲು…..
ಪ್ರೇಮ ಕನಸಾಯ್ತಲ್ಲ
ಬಣ್ಣ ಮಾಸಿ ಹೋಯ್ತಲ್ಲ
ಎಲ್ಲಾ ಮೋಸವಾಯಿತಲ್ಲ
ಏಕಾಂಗಿ ನಾನಮ್ಮ
ಪ್ರೇಮಾಂಗಿ ನಾನಮ್ಮ
ಅಪ್ಪ ಅಮ್ಮ ಇಲ್ಲಮ್ಮ
ನಿನ್
ಬಿಟ್ರೆ ನನಗ್ಯಾರಮ್ಮಾ
ಬಣ್ಣ ಬಣ್ಣದ ಲೋಕ…
ಬಣ್ಣಿಸಲು ಸಾಲದು ಈ ಸಾಲು…
ಹೇ...... ಕನಸು ಮುಗಿದೋಯ್ತಾ….
ಮನಸಲ್ಲೇ ಎಲ್ಲಾ ನಡೆದೋಯ್ತು
ಮನಸಲ್ಲೆ ಮುಗಿದೋಯ್ತು
ಹೇ..... ಚಿಟ್ಟೆ ಹಾರೋಯ್ತಾ…….
ಚಿಟ್ಟೆ ಬಣ್ಣ ನಾ ನೋಡಿಲ್ಲ
ಹೆಣ್ಣಿನ ಬಣ್ಣ ನಾ ಕಂಡಿಲ್ಲ
ಹಾರಿ ಹೋದ ಚಿಟ್ಟೆಯೆ
ನಿನ್ನ ಮನಸಲಿ ಏನಿತ್ತೆ
ಮನಸಲ್ಲಿ ನಾನಿಲ್ವಾ
ನಿನಗೆ ಮನಸೇ ಇಲ್ವಾ
ಮೋಸ ಮಾಡೋಕೆ ನಿಂಗೆ
ಬೇರೆ ಯಾರು ಸಿಗಲಿಲ್ವಾ
ಏಕಾಂಗಿ ನಾನಮ್ಮ
ಪ್ರೇಮಾಂಗಿ ನಾನಮ್ಮ
ಅಪ್ಪ ಅಮ್ಮ ಇಲ್ಲಮ್ಮ
ನಿನ್
ಬಿಟ್ರೆ ನನಗ್ಯಾರಮ್ಮಾ
ಬಣ್ಣ ಬಣ್ಣದ ಲೋಕ
ಬಣ್ಣಿಸಲು ಸಾಲದು ಈ ಸಾಲು…..
ಓ. ಓ. ಓ. ಓ……
ಓ. ಓ. ಓ. ಓ……
ಹೇ...... ಪ್ರೀತಿ ಸತ್ತೋಯ್ತಾ....
ಸಾಧ್ಯ ಇಲ್ಲ ಅಸಾಧ್ಯ ಎಲ್ಲ
ಸಾಯೋ
ಮುನ್ನ ಈ ಪ್ರೀತಿ
ಹೇ....... ಲೋಕ ನಿಂತೋಯ್ತಾ....
ಸೂರ್ಯ ಯಾಕೆ ಚಂದ್ರ ಯಾಕೆ
ನೀನೆ ನನ್ನಾಕೆ....
ಹಾರಿ ಹೋದ ಚಿಟ್ಟೆಯೆ
ನಿನ್ನ ಮನಸಲಿ ಏನಿತ್ತೆ..
ಮನಸಲ್ಲಿ ನಾನಿಲ್ವಾ
ನಿನಗೆ ಮನಸೇ ಇಲ್ವಾ
ಮೋಸ ಮಾಡೋಕೆ ನಿಂಗೆ
ಬೇರೆ ಯಾರು ಸಿಗಲಿಲ್ವಾ..
ಏಕಾಂಗಿ ನಾನಮ್ಮ
ಪ್ರೇಮಾಂಗಿ ನಾನಮ್ಮ
ಅಪ್ಪ-ಅಮ್ಮ ಇಲ್ಲಮ್ಮ
ನಿನ್
ಬಿಟ್ರೆ ನನಗ್ಯಾರಮ್ಮಾ..
ಬಣ್ಣ ಬಣ್ಣದ ಲೋಕ
ಬಣ್ಣಿಸಲು ಸಾಲದು ಈ ಸಾಲು.....
No comments:
Post a Comment
Write Something about PK Music