Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Hey Prabhu shankara Manjunathane Lyrics - Devotional Kannada Lyrics - Dr Rajkumar Lyrics - ಹೇ ಪ್ರಭು ಶಂಕರ ಮಂಜುನಾಥನೇ

Song: Hey Prabhu shankara
Singer: Dr Rajakumar

ಹೇ ಪ್ರಭು ಶಂಕರ ಮಂಜುನಾಥನೇ
ಆಲಿಸು ನಮ್ಮ ಮೊರೆ.........
ಹೇ ಪ್ರಭು ಶಂಕರ ಮಂಜುನಾಥನೇ
ಆಲಿಸು ನಮ್ಮ ಮೊರೆ.........
ನಿನ್ನ ಸೂತ್ರದ ಬೊಂಬೆಗಳಲ್ಲಿ
ನಿನ್ನ ಸೂತ್ರದ ಬೊಂಬೆಗಳಲ್ಲಿ
ಪ್ರೀತಿ ತೋರಿಸಿ ಪೊರೆ ಪ್ರಭು
ಹೇ ಪ್ರಭು ಶಂಕರ ಮಂಜುನಾಥನೇ
ಆಲಿಸು ನಮ್ಮ ಮೊರೆ.........
ಹೇ ಪ್ರಭು ಶಂಕರ ಮಂಜುನಾಥನೇ
   .......

ನೀನೇ ಇಲ್ಲ ಎಂಬುವ ಜನರು
ಎಲ್ಲೆಡೆ ಹೆಚ್ಚಿಹರು…….
ನೀನೇ ಇಲ್ಲ ಎಂಬುವ ಜನರು
ಎಲ್ಲೆಡೆ ಹೆಚ್ಚಿಹರು .
ಪಾಪದ ಭೀತಿ ಲೇಶವೂ ಇಲ್ಲದೆ
ಪಾಪದ ಭೀತಿ ಲೇಶವೂ ಇಲ್ಲದೆ
ಅನ್ಯಾಯವನು ಮಾಡುವರು
ಕರುಣೆ ಬಾರದೇನು
ಕೈ ಹಿಡಿದು ನಡೆಸೇ ಏನು
ಕರುಣೆ ಬಾರದೇನು
ಕೈ ಹಿಡಿದು ನಡೆಸೇ ಏನು
ಧರ್ಮವ ಕಾಯುವ ಹೊಣೆಗಾರಿಕೆಯ
ಮರೆತೆ ಏಕೆ ನೀನು
ಹೇ ಪ್ರಭು ಶಂಕರ ಮಂಜುನಾಥನೇ
ಆಲಿಸು ನಮ್ಮ ಮೊರೆ.........
ಹೇ ಪ್ರಭು ಶಂಕರ ಮಂಜುನಾಥನೇ
   .......

ಕ್ಷಾಮ ಡಾಮರವ ರೋಗ ರುಜಿನವ
ನೀಗಿಸಯ್ಯ ತಂದೆ……..
ಕ್ಷಾಮ ಡಾಮರವ ರೋಗ ರುಜಿನವ
ನೀಗಿಸಯ್ಯ ತಂದೆ……..
ಕ್ಷನಯ ಸಾಗರ ಆಗಿಹ ನೀನು
ಕ್ಷನಯ ಸಾಗರ ಆಗಿಹ ನೀನು
ಮನ್ನಿಸು ಪಾಪವೆಂದೇ…….
ಪ್ರೇಮದಿಂದ ನೀ ಪೊರೆಯದಿದ್ದರೆ
ಪ್ರಳಯವು ಸನ್ನಿಹಿತ
ಪ್ರೇಮದಿಂದ ನೀ ಪೊರೆಯದಿದ್ದರೆ
ಪ್ರಳಯವು ಸನ್ನಿಹಿತ
ರುದ್ರನಾಗದೆ ಪ್ರೀತಿ ತೋರದೆ
ಪಾಲಿಸು ಜಗದ ಹಿತ
ಹೇ ಪ್ರಭು ಶಂಕರ ಮಂಜುನಾಥನೇ
ಆಲಿಸು ನಮ್ಮ ಮೊರೆ.........
ಹೇ ಪ್ರಭು ಶಂಕರ ಮಂಜುನಾಥನೇ
ಏಏಏಏಏಏಏ

ಕಲ್ಲಿನಲ್ಲೂ ಅಣು ಅಣುವಿನಲ್ಲೂ
ನೀನಿರುವ.. ಸತ್ಯ ತೋರು
ಕಲ್ಲಿನಲ್ಲೂ ಅಣು ಅಣುವಿನಲ್ಲೂ
ನೀನಿರುವ.. ಸತ್ಯ ತೋರು
ನಿನ್ನ ಭಕ್ತರ ಶೋಧನೆಯನ್ನು
ನಿನ್ನ ಭಕ್ತರ ಶೋಧನೆಯನ್ನು
ನಿಲ್ಲಿಸಿ ನಗೆ ಬೀರು
ನಾಸ್ತಿಕರೆದೆಯಲ್ಲೂ ನಂಬಿಕೆ ನೆಲೆಸಿರಲಿ
ನಾಸ್ತಿಕರೆದೆಯಲ್ಲೂ ನಂಬಿಕೆ ನೆಲೆಸಿರಲಿ
ನಾಮವ ನೆನೆದರೆ ಪ್ರೇಮವೂ ಎಂಬ
ಭಾವನೆ ಬೆಳಗಿರಲಿ
ಹೇ ಪ್ರಭು ಶಂಕರ ಮಂಜುನಾಥನೇ
ಆಲಿಸು ನಮ್ಮ ಮೊರೆ.........
ನಿನ್ನ ಸೂತ್ರದ ಬೊಂಬೆಗಳಲ್ಲಿ
ನಿನ್ನ ಸೂತ್ರದ ಬೊಂಬೆಗಳಲ್ಲಿ
ಪ್ರೀತಿ ತೋರಿಸಿ ಪೊರೆ ಪ್ರಭು
ಹೇ ಪ್ರಭು ಶಂಕರ ಮಂಜುನಾಥನೇ
ಆಲಿಸು ನಮ್ಮ ಮೊರೆ.........
ಹೇ ಪ್ರಭು ಶಂಕರ ಮಂಜುನಾಥನೇ
ಪ್ರಭೋ..... ಪ್ರಭೋ.....




No comments:

Post a Comment

Write Something about PK Music

new1

new2

new5