Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Hari naamave chanda Lyrics - Bhatha Kumbara Song Lyrics - ಹರಿ ನಾಮವೇ ಚಂದ

ಚಿತ್ರ :ಭಕ್ತ ಕುಂಬಾರ

ಹರಿ ನಾಮವೇ ಚಂದ
ಹರಿ ನಾಮವೇ ಚಂದ
ಅದ ನಂಬಿಕೋ ಕಂದಾ
ಅದ ನಂಬಿಕೋ ಕಂದಾ
ಹರಿ ನಾಮವೇ.. ಹರಿ ನಾಮವೇ..

ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯಾ ಜನ್ಮವ ತಳೆದು
     
ಹಿಂದಿನ ಸಾಲ ತೀರಿಸಲೆಂದು
ಬಂದಿಹೆವಯ್ಯಾ ಜನ್ಮವ ತಳೆದು
ಮುಂದಿನ ಬದುಕು ಬಂಧುರವೆನಿಸೋ
ಗುರಿ ಸಾಧಿಸೋ .. ಕಂದಾ
ಹರಿ ನಾಮವೇ ಚಂದ
ಅದ ನಂಬಿಕೋ ಕಂದಾ ..
ಹರಿ ನಾಮವೇ.. ಹರಿ ನಾಮವೇ..

ಮಣ್ಣಿನ ಹಾಗೆ ಮಾಗಿಸೆ ಮನವಾ
ಚಿನ್ಮಯನೆಂಬೋ ನಾಮದ ಜಲವಾ ..
ಚಿನ್ಮಯನೆಂಬೋ ನಾಮದ ಜಲವ
ಸೇರಿಸಿ ಬೆರೆಸಿ ಮುಕುತಿಯ ಗಳಿಸಿ
ಸುಖಿಯಾಗೋ ನೀ ಕಂದಾ
ಹರಿ ನಾಮವೇ.. ಹರಿ ನಾಮವೇ ..
ಹುಂ...... ಹುಂ....
ಹುಂ ಹುಂ ಹುಂ ಹುಂ...... ಹುಂ

ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದೂ ನೀನಂದು ಆನಂದ ಹೊಂದು
ತಂದೆಯಂತೆ ಬಂದು
ತಲೆಕಾವನಯ್ಯಾ ಬಂಧು
ಸಂತನೆಂದು ಗುಣವಂತನೆಂದು
ಭಗವಂತ ನಿನ್ನ ಪೊರೆವ
ಧನ್ಯನಾಗು ಜಗಮಾನ್ಯನಾಗು
ಧನ ಸೌಭಾಗ್ಯ ಕೂಡುವ
ಪರಾತ್ಪರ ಹರಿ ವಿಠ್ಠಲಾ.....
ಪರಾತ್ಪರ ವರ ವಿಠಲಾ......
ವಿಠ್ಠಲಾ........
ವಿಠ್ಠಲಾ........
ವಿಠ್ಠಲಾ ವಿಠ್ಠಲಾ ಪಾಂಡುರಂಗ
ಜೈ ಹರಿ ವಿಠ್ಠಲಾ ಪಾಂಡುರಂಗ
ವಿಠ್ಠಲಾ ವಿಠ್ಠಲಾ ಪಾಂಡುರಂಗ
ಜೈ ಹರಿ ವಿಠ್ಠಲಾ ಪಾಂಡುರಂಗ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ
ವಿಠ್ಠಲಾ ವಿಠ್ಠಲಾ ಜೈ ಜೈ ವಿಠ್ಠಲಾ




No comments:

Post a Comment

Write Something about PK Music

new1

new2

new5