ಚಿತ್ರ : ರಂಗನಾಯಕಿ
ಆ......... ಆಆಆ...ಹಾ
ಆ ಆ ಹಾ .....ಆ ಆ ಹಾ
ಆ ಆ ಹಾ... ಆ ಆ ಹಾ...
ಆ ಆ ಹಾ... ಆ ಆ ಹಾ.. ಹಾ..
ಕನ್ನಡ ನಾಡಿನ ರಸಿಕರ ಮನವ
ಸೂರೆ ಗೊಂಡ ನಾಯಕಿ……
ರಂಗನಾಯಕಿ.. ರಂಗನಾಯಕಿ..
ಕಲೆಯ ರಸ ಗಂಗೆಯಲ್ಲಿ
ಮಿಂದ ಸೌಂದರ್ಯವಲ್ಲಿ
ಕಲೆಯ ರಸ ಗಂಗೆಯಲ್ಲಿ
ಮಿಂದ ಸೌಂದರ್ಯವಲ್ಲಿ
ಮಾತಂಗಿ...............
ತಂಗಿ ….. ಲಲಿತ ಲತಾಂಗಿ.....
ತಂಗಿ ….. ಲಲಿತ ಲತಾಂಗಿ.....
ಕನ್ನಡ ನಾಡಿನ ರಸಿಕರ ಮನವ
ಸೂರೆಗೊಂಡ ನಾಯಕಿ……..
ರಂಗನಾಯಕಿ.. ರಂಗನಾಯಕಿ
ಬಣ್ಣದ ಬದುಕಿಂದ
ಬಣ್ಣದ ಬದುಕಿಂದ ಚಿನ್ನದ ಬಾಳಿಗೆ
ಮನ್ನಣೆ ಪಡೆದ ಭಾಗ್ಯವತಿ…..
ಸೌಭಾಗ್ಯವತಿ ....
ಕನ್ನಡ ನಾಡಿನ ರಸಿಕರ ಮನವ
ಸೂರೆ ಗೊಂಡ ನಾಯಕಿ........
ರಂಗನಾಯಕಿ.. ರಂಗನಾಯಕಿ..
ನಿನ್ನ ಹೃದಯ ಹಸಿರಾಗಿರಲಿ.........
ನಿನ್ನ ಹೃದಯ ಹಸಿರಾಗಿರಲಿ
ನಿನ್ನ ನೆನಪು ಸವಿಯಾಗಿರಲಿ
ಹೋಗಿ ಬಾ.....ಆ.. ಹಾ...
ಹಾ ಹಾ.ಹಾಹಾ ಆ ಆ ಆಹಾ
ಆ ಆ ಆ ಆ ಹಾ
ಹೋಗಿ ಬಾ........ ಹೋಗಿ ಬಾ.......
ಧೀರ್ಘಸುಮಂಗಲಿ
ಧೀರ್ಘಸುಮಂಗಲಿ
ಧೀರ್ಘಸುಮಂಗಲಿ
ಧೀರ್ಘಸುಮಂಗಲಿ
No comments:
Post a Comment
Write Something about PK Music