ತಮಿಳು ನಟ ಹಾಗೂ ವಿತರಕ ವಿಶಾಲ್ ರವರು ಕನ್ನಡದ ಬಹು ನಿರೀಕ್ಷಿತ ಚಿತ್ರ ಕೆ ಜಿ ಎಫ್ ಚಿತ್ರವನ್ನು ತಮಿಳಿನಲ್ಲಿ ವಿತರಿಸುತ್ತಿರುವ ಬೆನ್ನಲ್ಲೇ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆದರೆ ಕೆ ಜಿ ಎಫ್ ಸಿನಿಮಾಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮೂಲಗಳು ತಿಳಿದು ಬಂದಿದೆ, ವಿಶಾಲ್ ರವರು ನಿರ್ಮಾಪಕರ ಸಂಘದ ಅದ್ಯಕ್ಷರಾಗಿದ್ದಾರೆ, ನಿರ್ಮಾಪಕರ ಸಂಘದ ನಡುವೆ ಗಲಭೆ ನಡೆದಿದ್ದು, ಗಲಭೆಯನ್ನು ನಿಯಂತ್ರಿಸಲು ಪೊಲೀಸರು ವಿಶಾಲ್ ರವರನ್ನು ವಶಕ್ಕೆ ಪಡೆದಿದ್ದಾರೆ ಎಂಬುದು ಇತ್ತೀಚಿನ ಮಾಹಿತಿಯಾಗಿದೆ.
No comments:
Post a Comment
Write Something about PK Music