ಕನ್ನಡದ ಬಹು ನಿರೀಕ್ಷಿತ ಚಿತ್ರ ಕೆ ಜಿ ಎಫ್ ಬಿಡುಗಡೆ ಹಂತ ತಲುಪಿದ್ದು, ಇನ್ನೇನು ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಕೆ ಜಿ ಎಫ್ ಚಿತ್ರಕ್ಕೆ ಗಂಡಾಂತರ ಬಂದೊದಗಿದೆ,
ಏನೆಂದರೆ ಇದೊಂದು ತಂಗಂ ಎಂಬ ಕುಖ್ಯಾತ ರೌಡಿಯ ಕಥೆಯನ್ನು ಚಿತ್ರಿಸಲಾಗಿದೆ ಎನ್ನಲಾಗುತ್ತಿದೆ, ಈ ಕತೆಯ ಹಕ್ಕನ್ನು ವೆಂಕಟೇಶ್ ಎಂಬುವವರು ಪಡೆದಿದ್ದು, ವೆಂಕಟೇಶ್ ರವರು ಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದಾರೆ, ಅರ್ಜಿಯನ್ನು ಪರಿಶೀಲಿಸಿದ ಕೋರ್ಟ್ ಚಿತ್ರವನ್ನು ಮಧ್ಯಂತರ ತಡೆಯಾಜ್ಞೆಯನ್ನು ನೀಡಿದೆ.
ಆದರೆ ಚಿತ್ರತಂಡ ಅದೇನೇ ಬಂದರು ಚಿತ್ರವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಪಣತೊಟ್ಟು ನಿಂತಿದ್ದಾರೆ, ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕು
No comments:
Post a Comment
Write Something about PK Music