Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Neecha Sulla Sutto naalige Lyrics - Kirik Party Lyrics - ನೀಚ ಸುಳ್ಳು ಸುತ್ತೋ ನಾಲಿಗೆ

Song: Neecha Sulla Sutto naalige
Movie: Kirik Party
Artist: Rakshit Shetty, rashmika Mandanna
Music: Ajaneesh
Director: Rishab Shetty

ನೀಚ ಸುಳ್ಳು ಸುತ್ತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುದಿತಿದೆ
ನೀಚ ಸುಳ್ಳು ಸುತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುಡೀತಿದೆ

ಸುಳ್ಳೊಂದು ಭೂದಿಯಲಿ ಮುಚ್ಚಿರುವ ಕೆಂಡದಂತೆ
ಎಲ್ಲ ಹತ್ತಿ ಉರಿದ ಮೇಲೂ ಹೊಗೆಯಾಗೋ ಆಸೆಯಂತೆ
ಹದ್ದು ಮೀರಿ ಮಾತಾಡೊ ಮಜುನನಲ್ಲಿ ಮನಸಿಲ್ಲ
ಸಾವು ಸೆರೆಗೆ ಸಿಕ್ಕಾಗ ನಿನ್ನ ನೆರಳ ಉಳಿಸೊಲ್ಲ

ಕಟ್ಟು ಕಥೆಗೆ ಕಿವಿಕೊಡುವ ಕೀಚಕರ ಕಸರತ್ತು
ಸಾವಿನಲ್ಲೂ ಸರಿ ತಪ್ಪು ಹುಡುಕಾಡಿ ಬಿಡೋ ಹೊತ್ತು
ಬದುಕಿ ಬಾಳುರನು ಕಂಡರೆ ಕಿಡಿ ಗಿಚ್ಚು
ಸತ್ತು ಹೋದ ಮೇಲೂ ಬಿಡದು ನಿಮ್ಮ ಒಳ ಸಂಚು
ಇಂಥ ಜನರ ಉಳಿಸಬೇಡ ಕರ್ಕೊಂಡು ಹೋಗ ಭಗವಂತ
ನೆಪ ಹೇಳೋ ನೆಪದಲ್ಲಿ ಯಾರು ಇಲ್ಲ ಜೀವಂತ

ನೀಚ ಸುಳ್ಳು ಸುತೋ ನಾಲಿಗೆ
ನಿನ್ನ ಸೀಳುವ ರೋಷ ಉಕ್ಕಿದೆ
ಕಂಡ ಕಂಡಲೆಲ್ಲ ಕಂಡಿಸೊ
ನಿನ್ನ ಕಂಡರೆ ರಕ್ತ ಕುಡೀತಿದೆ

ಉರಿವವರು ಉರಿಯುತ್ತಾ ಉರಿದುರಿದು ಹೋಗುವರು
ಕುದಿವವರು ಕುದಿಯುತ್ತಾ ಆವಿಯಾಗಿ ತೀರುವರು
ಮಾಡಿದವರ ಪಾಪಗಳು ಆಡಿದವರ ಬಾಯಲ್ಲಿ
ಬತ್ತಿ ಇತ್ತ ಕ್ಷಣದಲ್ಲೇ ಬಂತು ನಿನ್ನ ಬುಡದಲ್ಲೇ

ಕಾದಿದೆ ನೋಡು ನಿನ್ ಹಿಂದೆ ಹೆಗಲೇರಿ
ನಿನ್ನ ಬಲೆಗೆ ನೀನೇ ಸುತ್ತಿ ಸಿಲುಕಿಕೊಳ್ಳುವ ಬ್ರಾಂತಿ
ಆಡಿದಂಥ ಆಟಕೆಲ್ಲಾ ಲೆಕ್ಕ ಕೊಡಲೇ ಬೇಕು ಪೂರ್ತಿ ಬಾ
ಹೆದರಿಸು ಬಾ ಬಾ ಬಾ ಬಾ ಬಾ
ಕಡುಕ ಕಾಡು ಪಾಪಿ ಕಟ್ಟಿರುವ ಕಡುಕೋಟೆ ಕೆಡವುವೆನು ಬಾ
ಸೆಣೆಸಲು ಬಾ ಬಾ

No comments:

Post a Comment

Write Something about PK Music

new1

new2

new5