ಚಿತ್ರ: ನಾನೊಬ್ಬ ಕಳ್ಳ
ನಾನೊಬ್ಬ ಕಳ್ಳನು
ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸರಿಯೇನು
ಬಲು ಮೋಸಗಾರನು ಸರಿಯೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸರಿಯೇನು
ಬಲು ಮೋಸಗಾರನು ಸರಿಯೇನು
ನಾ ಕನ್ನ ಹಾಕಿ ನುಗ್ಗೋದೆ ಬಾಕಿ
ದೋಚೋದು ದೋಚಿ ಬಾಚೋದು ಬಾಚಿ
ನಾ ಸೂರೆ ಮಾಡುವೆ ನಿನಗೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸರಿಯೇನು
ಬಲು ಮೋಸಗಾರನು ಸರಿಯೇನು
ಚೆಲುವೆಯನು ನೋಡಿದೆನು
ಸನಿಹದಲಿ ಸೇರಿದೆನು
ಕಣ್ಣಿನಲೆ ಅಂದವನು
ತಿಳಿಸದೆಯೇ ದೋಚಿದೆನು
ಅಪಹರಿಸಿ ಹೃದಯವನು
ಹೇಳದೆ ಕೇಳದೆ ಹೋದವನು
ಹಾಹಾ ಅಪಹರಿಸಿ ಹೃದಯವನು
ಹೇಳದೆ ಕೇಳದೆ ಹೋದವನು
ರುಚಿಯಾದ ಹಣ್ಣನು ಸೊಗಸಾದ ಹೆಣ್ಣನು
ಬೇಡೆಂದು ಹೋಗೋನು ನಾನೇನು
ಬೇಡೆಂದು ಹೋಗೋನು ನಾನೇನು
ಎದೆಯಲ್ಲು ನೀನು ಎದುರಲ್ಲು ನೀನು
ಎದೆಯಲ್ಲು ನೀನು ಎದುರಲ್ಲು ನೀನು
ಇದಕ್ಕಿಂತ ಸೌಭಾಗ್ಯ ಬೇಕೇನು
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸರಿಯೇನು
ಬಲು ಮೋಸಗಾರನು ಸರಿಯೇನು
ಮನಸಿಗೆ ನಾ ಕನ್ನವನು
ಹಾಕಿದೆನು ನುಗ್ಗಿದೆನು
ಊಉ ಆ ಆ ಆ ಆ ಆ ಆ
ಒಲವನ್ನು ಕದ್ದವನು
ಬಳಿಯಲ್ಲೇ ಕಾದಿಹೆನು
ಕೈ ಹಿಡಿದು ಬರಸೆಳೆದು
ದಂಡನೆ ಕೊಡದಿರೆ ನಾ ಬಿಡೆನು
ಕೈ ಹಿಡಿದು ಬರಸೆಳೆದು
ದಂಡನೆ ಕೊಡದಿರೆ ನಾ ಬಿಡೆನು
ಯಾರೇನೆ ಅನ್ನಲಿ ಊರಾಚೆ ತಳ್ಳಲಿ
ನಾ ಕದ್ದ ಹೃದಯವ ಕೊಡಲಾರೆ
ನಾ ಗೆದ್ದ ಹುಡುಗಿಯ ಬಿಡಲಾರೆ
ನಿನ್ನಿಂದ ತಾನೆ ನಾ ಕಳ್ಳನಾದೆ
ನಿನ್ನಂದ ತಾನೆ ನಾ ಕದ್ದು ಹೋದೆ
ನೀ ತಾನೇ ನನಗೆ ಗುರುವಾದೆ
ನಾನೊಬ್ಬ ಕಳ್ಳನು ನಾನೊಬ್ಬ ಸುಳ್ಳನು
ಬಲು ಮೋಸಗಾರನು ಸರಿಯೇನು
ಬಲು ಮೋಸಗಾರನು ಸರಿಯೇನು
ಲಾಲಾಲರಲಾ ಲ ಹಾ ಹ್ಹ ಹ
ಲಾಲಾಲರಲಾ ಲ ಹೊ ಹ್ಹೋ ಹೊ
ಲಾಲಾಲರಲಾ ಲ ಹಾ ಹ್ಹ ಹ
ಲಾಲಾಲರಲಾ ಲ ಹೊ ಹ್ಹೋ ಹೊ
Naanobba kalla Lyrics
naanobba kallanu Lyrics
No comments:
Post a Comment
Write Something about PK Music