Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Baalu belakayitu Lyrics - Hallu jenu song Lyrics - ಬಾಳು ಬೆಳಕಾಯಿತು


ಚಿತ್ರ : ಹಾಲು ಜೇನು

ಹುಂ.... ಹುಂ....ಹುಂ…ಹುಂ....
ಹುಂ ಹುಂ ಹುಂ....ಹುಂ
ಬಾಳು ಬೆಳಕಾಯಿತು
ಬಾಳು ಬೆಳಕಾಯಿತು
ಪ್ರೇಮದ ಹೂವೇ
ಪ್ರೇಮದ ಹೂವೇ
ಪ್ರೇಮದ ಹೂವೇ ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು

ಹೂವಲಿ ಗಂಧ ಸೇರಿದ ಹಾಗೆ
ಹೂವಲಿ ಗಂಧ ಸೇರಿದ ಹಾಗೆ
ಬೆರೆಯಲು ಇಂದೂ..........
ಬೆರೆಯಲು ಇಂದು ನನ್ನ ನಿನ್ನ
ಜೀವ ಚಿನ್ನ ಒಲವಿನ ಹೂವೇ
ಬಾಳು ಬೆಳಕಾಯಿತು
ಪ್ರೇಮದ ಹೂವೇ
ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು
♫♫♫♫♫♫♫♫♫♫♫♫
ರಾಗವು ನೀನು ಭಾವವು ನೀನು
ರಾಗವು ನೀನು ಭಾವವು ನೀನು
ನನ್ನದೇ ವೀಣೆ.. ಏ ಏ ಏ ....
ಆಆಆಆ ಆ…ಆಆಆಆ....
ಆ ಆಆಆ.....ಆ ಆಆಆ ಆಆಆಆ
ನನ್ನದೇ ವೀಣೆ ನುಡಿಸಿ ನಲಿಯೆ
ನೀನು ಚೆಲುವೆ ಒಲವಿನ ಹೂವೇ
ಬಾಳು ಬೆಳಕಾಯಿತು……
ಪ್ರೇಮದ ಹೂವೇ ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು
♫♫♫♫♫♫♫♫♫♫♫♫
ದೇಹವು ನಾನು ಪ್ರಾಣವು ನೀನು
ದೇಹವು ನಾನು ಪ್ರಾಣವು ನೀನು
ಅಗಲುವುದುಂಟೆ ಇನ್ನೂ ನಿನ್ನ
ನಾನು ಹೇಳು ಒಲವಿನ ಹೂವೇ
ಬಾಳು ಬೆಳಕಾಯಿತು…..
ಪ್ರೇಮದ ಹೂವೇ
ಪ್ರೇಮದ ಹೂವೇ
ಪ್ರೇಮದ ಹೂವೇ ನಿನ್ನ ಸೇರಿ ಇಂದು
ಬಾಳು ಬೆಳಕಾಯಿತು


No comments:

Post a Comment

Write Something about PK Music

new1

new2

new5