Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Shreekanta Vishakanta Lyrics - Anuraga aralitu song Lyrics - ಶ್ರೀಕಂಠ ವಿಷಕಂಠ



ಚಿತ್ರ: ಅನುರಾಗ ಅರಳಿತು

ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ.
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ ….
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೆ 
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೆ 
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ

ಹರಿಯುವ ನದಿಯಲಿ ಕಲರವ ನಾದ ಕೂಡ
ಶಿವ ಶಿವ ಎನ್ನುತಿದೇ………..
ಅರಳಿದ ಸುಮದಲಿ ನಲಿಯುವ ಭ್ರಮರವು
ಶಿವ ನಾಮ ಹಾಡುತಿದೆ …
ಬೀಸುವ ಗಾಳಿಯು ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತಿದೇ
ಬೀಸುವ ಗಾಳಿಯು ಪರಿಮಳ ಚೆಲ್ಲುತ
ನಿನ್ನನೆ ಸ್ಮರಿಸುತಿದೇ
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ.
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ ….
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೆ 
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೆ 
ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ

ಸಾವಿರ ಜನುಮವೆ ಬಂದರು
ಹೀಗೆ ನಿನ್ನ ಸನ್ನಿಧಿಯಲ್ಲಿ ಇರಿಸೂ..
ಉಸಿರಿನ ಉಸಿರಲು ತಂದೆ
ಎಂದು ನಿನ್ನ ನಾಮವನೂ ಬೆರೆಸು
ಕತ್ತಲಲಿರುವೆ ನೆಮ್ಮದಿ ತುಂಬಿ
ಕೈಹಿಡಿದು ನಡೆಸು
ಕತ್ತಲಲಿರುವೆ ನೆಮ್ಮದಿ ತುಂಬಿ
ಕೈಹಿಡಿದು ನಡೆಸು

ಶ್ರೀಕಂಠ ವಿಷಕಂಠ
ಶ್ರೀಕಂಠ ವಿಷಕಂಠ
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಲೋಕವನುಳಿಸಲು ವಿಷವನು ಕುಡಿದ
ನಂಜುಂಡೇಶ್ವರನೇ
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೆ
ಗತಿ ನೀನೆಂದರೆ ಓಡುತ ಬರುವ
ಕರುಣಾಸಾಗರನೆ
ಶ್ರೀಕಂಠ ವಿಷಕಂಠ
ಶ್ರೀಕಂಠ. ವಿಷಕಂಠ


No comments:

Post a Comment

Write Something about PK Music

new1

new2

new5