Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Sweety nanna Jodi Lyrics - Bharjari Bete Songs Lyrics - ಸ್ವೀಟಿ ನನ್ನ ಜೋಡಿ ಘಾಟಿ ನನ್ನ ಜೋಡಿ


ಚಿತ್ರ: ಭರ್ಜರಿ ಬೇಟೆ

ಸ್ವೀಟಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಸ್ವೀಟಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ
ನಾಳೆ ಸಾಂಗು ಲಾಲಿ ಲಾಲಿ
ಈಗ ಲೈಫು ಲವ್ಲೀ ಲವ್ಲೀ
ನಾಳೆ ಸಾಂಗು ಲಾಲಿ ಲಾಲಿ..

ಓಡಿ ಹೋದ ಈ ಜಿಂಕೆ ನನ್ನದಾಯಿತೀಗ
ಬೇಟೆಗಾರ ತಾನಾಗಿ ಬಲೆಗೆ ಬಿದ್ದನೀಗ
ನಿನ್ನ ಸೊಗಸು ಕಂಡೆ
ನಿನ್ನ ವರಿಸಿ ಬಂದೆ
ನೀನೆ ನೀನೆ ಇನ್ನೆಲ್ಲ
ಬೇರೆ ಏನು ಬೇಕಿಲ್ಲ
ಬಾರೆ.... ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ
ಸ್ವೀಟಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ
ನಾಳೆ ಸಾಂಗು ಲಾಲಿ ಲಾಲಿ

ತಂಪು ಗಾಳಿ ಮೈ ಸೋಕಿ
ತಣ್ಣಗಾಗಲಿಲ್ಲ
ನಿನ್ನ ನನ್ನ ಮೈ ಸೋಕಿ
ಬಿಸಿಯು ಏರಿತಲ್ಲ
ಇನ್ನು ಬಳಿಗೆ ಬಂದು.
ಆಹಾ.! ಎನಿಸು ಇಂದು
ಎಂಥ ಚೆನ್ನ ಈ ಸ್ನೇಹ
ಎಂಥ ಮಧುರ ಈ ಮೋಹಾ
ಒಹ್ ಹೊ...... ಲವ್ ಯೂ
ಲವ್ ಯೂ ಲವ್ ಯೂ ಲವ್ ಯೂ
ಸ್ವೀಟಿ ನನ್ನ ಜೋಡಿ
ಘಾಟಿ ನನ್ನ ಜೋಡಿ
ಈಗ ಲೈಫು ಲವ್ಲೀ ಲವ್ಲೀ
ನಾಳೆ ಸಾಂಗು ಲಾಲಿ ಲಾಲಿ
ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ
ಲವ್ ಯೂ ಲವ್ ಯೂ

No comments:

Post a Comment

Write Something about PK Music

new1

new2

new5