Lyrics: Santa Shishunala Shareefa
Singer/Music: C ashwath
Singer/Music: C ashwath
ಬಾಯಿಲೆ ಬ್ರಹ್ಮವ ಬೊಗಳಿದರೇನು…..
ನಾಯಿಯಂತೆ ಕೊಳೆ ಮೇಯುವಿ ಮನಸೇ…
ಕಾಯ ಜೀವದೊಳು ನ್ಯಾಯವ ಹಿಡಿಯದೆ….
ಮಾಯದೊಳಗೆ ಮುಳುಗೇಳುವಿ ಮನಸೇ…
ಪರಸತಿ ಪರಧನ ಪರನಿಂದೆಗೆ ಮನ
ಹರಿಸುವಿ ಪಿರಿ ಪಿರಿ ಸಾಗಲೊ ಮನಸೇ……
ಭಾರಿ ಶಾಸ್ತ್ರಗಳ ಪಠಿಸಿ ಗಿಳಿಯ ಥರ
ಸೇರಿ ಪಂಜರವ ತೊಳಲುವಿ ಮನಸೇ…..
ಪರಸತಿ ಪರಧನ ಪರನಿಂದೆಗೆ ಮನ
ಹರಿಸುವಿ ಪಿರಿ ಪಿರಿ ಸಾಗಲೊ ಮನಸೇ……
ಭಾರಿ ಶಾಸ್ತ್ರಗಳ ಪಠಿಸಿ ಗಿಳಿಯ ಥರ
ಸೇರಿ ಪಂಜರವ ತೊಳಲುವಿ ಮನಸೇ…..
ಬಾಯಿಲೆ ಬ್ರಹ್ಮವ ಬೊಗಳಿದರೇನು…..
ನಾಯಿಯಂತೆ ಕೊಳೆ ಮೇಯುವಿ ಮನಸೇ…
ಕಾಯ ಜೀವದೊಳು ನ್ಯಾಯವ ಹಿಡಿಯದೆ….
ಮಾಯದೊಳಗೆ ಮುಳುಗೇಳುವಿ ಮನಸೇ…
ಹೊಲಸಿನ ಸಿಂಬಳ ಸೇರಿಪ ನೊಣದಂತೆ
ತಿಳಿಯದೆ ವಿಷಯಕೆ ಬೀಳುವಿ ಮನಸೇ……
ಶಿಸುನಾಳಧೀಶನ ಕಾಲಿಗೆ ಬಿದ್ದರೆ
ವ್ಯಸನ ಹರಿಸಿ ಕಾಯ್ವ ಅರಿಯಲೊ ಮನಸೇ…..
ಹೊಲಸಿನ ಸಿಂಬಳ ಸೇರಿಪ ನೊಣದಂತೆ
ತಿಳಿಯದೆ ವಿಷಯಕೆ ಬೀಳುವಿ ಮನಸೇ……
ಶಿಸುನಾಳಧೀಶನ ಕಾಲಿಗೆ ಬಿದ್ದರೆ
ವ್ಯಸನ ಹರಿಸಿ ಕಾಯ್ವ ಅರಿಯಲೊ ಮನಸೇ…..
ಬಾಯಿಲೆ ಬ್ರಹ್ಮವ ಬೊಗಳಿದರೇನು…..
ನಾಯಿಯಂತೆ ಕೊಳೆ ಮೇಯುವಿ ಮನಸೇ…
ಕಾಯ ಜೀವದೊಳು ನ್ಯಾಯವ ಹಿಡಿಯದೆ….
ಮಾಯದೊಳಗೆ ಮುಳುಗೇಳುವಿ ಮನಸೇ…
Bayile
Brahmava Bogaḷidarenu…..
Nayiyante
Koḷe Meyuvi Manase…
Kaya
Jivadoḷu N'yayava Hiḍiyade….
Mayadoḷage
Muḷugeḷuvi Manase…
Parasati
Paradhana Paranindege Mana
Harisuvi
Piri Piri Sagalo Manase……
Bhari
Śastragaḷa Paṭhisi Giḷiya Thara
Seri
Pan̄Jarava Toḷaluvi Manase…..
Parasati
Paradhana Paranindege Mana
Harisuvi
Piri Piri Sagalo Manase……
Bhari
Śastragaḷa Paṭhisi Giḷiya Thara
Seri
Pan̄Jarava Toḷaluvi Manase…..
Bayile
Brahmava Bogaḷidarenu…..
Nayiyante
Koḷe Meyuvi Manase…
Kaya
Jivadoḷu Nyayava Hiḍiyade….
Mayadoḷage
Muḷugeḷuvi Manase…
Holasina
Simbaḷa Seripa Noṇadante
Tiḷiyade
Viṣayake Biḷuvi Manase……
Śisunaḷadhiśana
Kalige Biddare
Vyasana
Harisi Kayva Ariyalo Manase…..
Holasina
Simbaḷa Seripa Noṇadante
Tiḷiyade
Viṣayake Biḷuvi Manase……
Śisunaḷadhiśana
Kalige Biddare
Vyasana
Harisi Kayva Ariyalo Manase…..
Bayile Brahmava Bogaḷidarenu…..
Nayiyante
Koḷe Meyuvi Manase…
Kaya
Jivadoḷu N'yayava Hiḍiyade….
Mayadoḷage
Muḷugeḷuvi Manase…
No comments:
Post a Comment
Write Something about PK Music