Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Namage maduve beda swamy Lyrics - Nodi swamy naavirode heege Songs Lyrics - ನಮಗೆ ಮದುವೆ ಬೇಡ ಸ್ವಾಮಿ

Song: Namage Maduve Beda Swamy
Movie: Nodi swamy naavirode heege
Starring: Shankarnag
Singer: S P Balasubramanyam
Music: G. K. Venkatesh

ನಮಗೆ ಮದುವೆ ಬೇಡ ಸ್ವಾಮಿ
ನಮಗೆ ಮದುವೆ ಬೇಡ ಸ್ವಾಮಿ
ಚಿನ್ನ ರನ್ನ ಮುದ್ದು ಎನುವ ಚೆಲ್ಲಾಟ ಮೂರು ದಿನ
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ ಅಯ್ಯೋ
ನಮಗೆ ಮದುವೆ ಬೇಡ ಸ್ವಾಮಿ
ಚಿನ್ನ ರನ್ನ ಮುದ್ದು ಎನುವ ಚೆಲ್ಲಾಟ ಮೂರು ದಿನ
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ
ಅಯ್ಯಯ್ಯಯ್ಯೋ

ರೋಷದ ಹುಡುಗಿಯಾದರೆ ಸಮಾಧಾನ ಮಾಡಲಾರೆ
ಕಾದಾಡೋ ಹೆಣ್ಣು ಬಂದರೆ ಎದುರಿಸಿ ನಿಲ್ಲಲಾರೆ
ನೂರಾರು ಆಸೆ ಇದ್ದರೆ ನಾನೇನು ಮಾಡಲಾರೆ
ನಾನೇನು ಮಾಡಲಾರೆ
ಕೆಟ್ಟವಳಾದ ….
ಕೆಟ್ಟವಳಾದ ಹೆಂಡತಿ ಬಂದರೆ ಬಾಳು ಬಾರಿ ಗೋಳು
ಸಾಕು ಸಾಕು ನಮಗೆ ಬೇಡ ಜೋಡಿ
ನೆವರ್ ನೆವರ್
ನಮಗೆ ಮದುವೆ ಬೇಡ ಸ್ವಾಮಿ
ಚಿನ್ನ ರನ್ನ ಮುದ್ದು ಎನುವ ಚೆಲ್ಲಾಟ ಮೂರು ದಿನ
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ

ಸೇರಿದ ಮೇಲೆ ಬಾಳಲೇಬೇಕು
ಬಾಳುವ ಮನುಜ ಸೋಲಲೇಬೇಕು
ಸ್ನೇಹದಿ ಸೇರಿ ನಡೆಯಲೇ ಬೇಕು
ಒಬ್ಬರನೊಬ್ಬರು ಅರಿತಿರಬೇಕು
ಸೋಲೆನು ಎಂಬ ಒಣಜಂಬ
ಸೋಲೆನು ಎಂಬ ಒಣಜಂಬ
ಮನದಲ್ಲಿ ಬಂದಾಗ ಸುಖವೆಲ್ಲಿದೆ
ಸಂತೋಷ ಬದುಕಲ್ಲಿ ಇನ್ನೆಲ್ಲಿದೆ ಎಲ್ಲಿದೆ

ನಮಗೆ ಮದುವೆ ಬೇಡ ಸ್ವಾಮಿ
ಅರೆ ಚಿನ್ನ ರನ್ನ ಮುದ್ದು ಎನುವ ಚೆಲ್ಲಾಟ ಮೂರು ದಿನ
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ
ನಮಗೆ ಮದುವೆ ಬೇಡ ಸ್ವಾಮಿ
ಚಿನ್ನ ರನ್ನ ಮುದ್ದು ಎನುವ ಚೆಲ್ಲಾಟ ಮೂರು ದಿನ
ಜಗಳ ಕದನ ಕೋಪ ತಾಪ ಹೋರಾಟ ನೂರು ದಿನ




Namage maduve beda swamy
Namage maduve beda swamy
Chinna ranna muddu enuva chellata mooru dina
Jagala kadana kopa taapa horaata nooru dina ayyo
Namage maduve beda swamy
Chinna ranna muddu enuva chellata mooru dina
Jagala kadana kopa taapa horaata nooru dina
Ayyayyayyo

Roshada hudugiyaadare samadhaana maadalaare
Kaadaado hennu bandare edurisi nillalaare
Nooraaru aase iddare naanenu maadalaare
naanenu maadalaare
Kettavalaada ….
Kettavalaada hendati bandare baalu bari golu
Saaku saaku namage beda Jodi
Never never
Namage maduve beda swamy
Chinna ranna muddu enuva chellata mooru dina
Jagala kadana kopa taapa horaata nooru dina

Serida mele baalalebeku
Baaluva manuja solalebeku
Snehadi seri nadeyale beku
Obbaranobbaru aritirabeku
Solenu emba aa onajamba
Solenu emba aa onajamba
Manadalli bandaaga sukhavellide
Santhosha badukalli innellide elide

Namage maduve beda swamy
Are Chinna ranna muddu enuva chellata mooru dina
Jagala kadana kopa taapa horaata nooru dina
Namage maduve beda swamy
Chinna ranna muddu enuva chellata mooru dina
Jagala kadana kopa taapa horaata nooru dina

No comments:

Post a Comment

Write Something about PK Music

new1

new2

new5