Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Khu Khu Khoo Song Lyrics - Kaurava Song Lyrics - ಕುಕುಕೂ ಕುಕುಕೂ ಪ್ರೀತಿ ಮಾಡೋಣ ಅಂತೂ ಕುಕುಕೂ


Song Name - Khu Khu Khoo (Male) Singer - Rajesh Krishnan Starring - B C Patil, Prema Music - Hamsalekha Lyrics - Hamsalekha Banner - Sowmya Films Producer - Chennabasavana Gowda Patil Director - S Mahendar

ಹೇ.. ಹೇ ಹೇ.. ಹೇ..
ಹೇ.. ಹೇ ಹೇ.. ಹೇ..
... .....
... ....
ಹೇ ಹೇ ಹೇ ಹೇ..
ಹೇ ಹೇ ಹೇ ಹೇ ಹೇ
ಹೇ ಹೇ ಹೇ ಹೇ ಹೇ...

ಕುಕುಕೂ ಕುಕುಕೂ
ಕುಕುಕೂ ಕುಕುಕೂ
ಪ್ರೀತಿ ಮಾಡೋಣ ಅಂತೂ ಕುಕುಕೂ
ಕೂಡಿ ಬಾಳೋಣ ಅಂತೂ ಕುಕುಕೂ
ಕುಕುಕೂ ಕುಕುಕೂ
ಪ್ರೀತಿ ಮಾಡೋಣ ಅಂತೂ ಕುಕುಕೂ
ಕೂಡಿ ಬಾಳೋಣ ಅಂತೂ ಕುಕುಕೂ

ಆಕಾಶ ನಗ್ತೈತೆ ಹಕ್ಕಿಗಳು ಕರೆದೈತೆ
ಹಸುರೆಲೆಗಳು ನನ್ನೋಡಿ
ಪಿಸು ಪಿಸು ಪಿಸು ಅಂತೈತೆ
ಜಗವೆಲ್ಲ ಬಂದುಗಳೋ

ಯಾವನೋ ಅವ್ನು ಮನ್ಸಿರೋ ಮನ್ಸ
ಕವಿತ್ವ ಹಾಡೋನು
ವನ್ಸ್ ಮೋರ್ ವನ್ಸ್ ಮೋರ್

ಕುಕುಕೂ ಕುಕುಕೂ
ಪ್ರೀತಿ ಮಾಡೋಣ ಅಂತೂ ಕುಕುಕೂ
ಕೂಡಿ ಬಾಳೋಣ ಅಂತೂ ಕುಕುಕೂ

ಹೇ ಹೇ ಹೇ ಹೆಹೇ ಹೇ ಹೇ ಹೇ ಹೆಹೇ
ಸರಿಗಮ ಗೊತ್ತಿಲ್ಲಮ್ಮಾ ..
ಹಾಡೋಂಗಾಗ್ತೈತಮ್ಮ ..

ಇದೆ ಒಳ್ಳೆ ಲಕ್ಷ್ಣ  ಬರುವಾಗ ಹಾಡಬೇಕು ತಕ್ಷ್ಣ
ಹಾಡು ಆಂಡ್ರೇ ತಕ್ಷ್ಣ  ಗೆಪ್ತಿಗೆ ಬಂತೊಂದ್ ಹಳ್ಳಿ ಕವನ
ಎದೆ ತುಂಬಾ ಬೆಳ್ದಿಂಗ್ಳು ತಂದೋಳೆ ಚಂದುಳ್ಳಿ
ಮನಸೆಂಬೋ ಮೀನನ್ನಾ ಹಿಡಿದೋಳೇ ಮಿಂಚುಳ್ಳಿ
ಅಂತಮ್ಮ ಕೋಗಿಲೆ

ಯಾವುದೋ ಅದು ಕಂಚಿನ
ಕಂಠ ಜನಪದ ಹಾಡೋದು
ವನ್ಸ್ ಮೋರ್ ವನ್ಸ್ ಮೋರ್

ಕುಕುಕೂ ಕುಕುಕೂ
ಪ್ರೀತಿ ಮಾಡೋಣ ಅಂತೂ ಕುಕುಕೂ
ಕೂಡಿ ಬಾಳೋಣ ಅಂತೂ ಕುಕುಕೂ

ಏನ್ರಣ್ಣ ನಿಮ್ ಎಮ್ಮೆ ಹಗ್ಗ ಬಿಚ್ಕೊಂತ
ಹೌದ್ರಣ್ನ ನಮ್ಮೆಮೆಗೇನಾದ್ರೇನ್  ಬಂತ
ತೋಪೊಳಗ್ ಇರ್ಬೋದ್ ಹುಡ್ಕೊಂಡ್ ಎಳ್ಕೊಂಡ್ ಬರ್ಲಣ್ಣ
ನಮ್ಮೆಮ್ಮೆನಾ ನೀವೇನ್ ಹಿಡಿಯೋದ್ ಬ್ಯಾಡ್ರಣ್ನ

ಮನಸಿಗೂ ಕೊರೆ ಬರ್ತೈತೆ ..
ಅನ್ನೋದೀಗ ಅರಿವಾಗ್ತೈತೆ ..
ತಪ್ಪು ಯಾವುದಂತ ತಿಳಿದರೆ ಅವನೇ ಮಾನವಂತ
ಒಪ್ಪು ಯಾವುದಂತ ತಿಳಿಸೋವ್ರು ಇಲ್ಲದಿದ್ರೆ ಇಂಥ
ತಾಯಿದ್ರೆ ತವರಂತ ಅಷ್ಟಿಲ್ದೆ ಹೇಳ್ತಾರ
ಗುರು ಇದ್ರೆ ವರವಂತ ಗಾದೆನ ಮಾಡ್ತಾರ
ಕೇಳಮ್ಮ ಕೋಗಿಲೆ

ಯಾರಪ್ಪಾ ಅದು ಬುದ್ಧನ
ತೂಕದ ಬುದ್ದಿಯ ಹೇಳೋರು
ವನ್ಸ್ ಮೋರ್ ವನ್ಸ್ ಮೋರ್

ಕುಕುಕೂ ಕುಕುಕೂ
ಕುಕುಕೂ ಕುಕುಕೂ
ಪ್ರೀತಿ ಮಾಡೋಣ ಅಂತೂ ಕುಕುಕೂ
ಕೂಡಿ ಬಾಳೋಣ ಅಂತೂ ಕುಕುಕೂ


No comments:

Post a Comment

Write Something about PK Music

new1

new2

new5