Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಶಿವಕುಮಾರ ಸ್ವಾಮೀಜಿ ಧೈವಾದೀನ - Shivakumara swamiji Died

ಶ್ರೀ ಶಿವಕುಮಾರ ಸ್ವಾಮೀಜಿ ಎಂದರೆ ಯಾರಿಗೆ ತಾನೇ ಗೊತ್ತಿಲ್ಲ, ಇಡೀ ದೇಶವೇ ಮೆಚ್ಚಿರುವ ಮಹಾ ಗುರುಗಳು, ಶತಾಯುಷಿಗಳಾಗಿದ್ದ ಅವರು ದಿನ ೧೧:೪೪ ಕ್ಕೆ ಶಿವೈಕ್ಯರಾಗಿದ್ದಾರೆ, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದರು, ಆದರೆ ಇದ್ದಿಕ್ಕಿದ್ದಂತೆ ದಿನ ನಮ್ಮನ್ನೆಲ್ಲ ಆಗಲಿ ದೈವಾಧೀನ ರಾಗಿದ್ದಾರೆ.

ವಿಷಯ ತಿಳಿದ ಅವರ ಭಕ್ತರು ಕಂಗಾಲಾಗಿದ್ದಾರೆ, ಎಲ್ಲ ಭಕ್ತರು ಸಂತಾಪ ವ್ಯಕ್ತಪಡಿಸಿದ್ದಾರೆ, ದೇಶದ ಗಣ್ಯರು ಕೂಡ ನೊಂದು ಟ್ವಿಟರ್ ನಲ್ಲಿ ವಿಷಾದ ವ್ಯಕ್ತ ಪಡಿಸಿದ್ದಾರೆ, ದೇಶದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಅಮಿತ್ ಶಾ ಮುಂತಾದವರು ತಮ್ಮ ಮನದಾಳದ ನೋವನ್ನು ಟ್ವಿಟರ್ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ


I am sorry to hear about the passing of Shivakumar Swami Ji, Pontiff of the Siddaganga Mutt. Swami Ji was respected & revered by millions of Indians, from all religions & communities. His passing leaves behind a deep spiritual void. My condolences to all his followers.


I have had the privilege to visit the Sree Siddaganga Mutt and receive the blessings of His Holiness Dr. Sree Sree Sree Sivakumara Swamigalu. The wide range of community service initiatives being done there are outstanding and are at an unimaginably large scale.



Deeply pained to learn about the demise of Nadedaduva Devaru, Sri Sri Sri Shivakumara Swamiji of Siddhaganga Mutt. Swamiji has transformed millions of lives with his immense knowledge and positivity. I was fortunate to have received his blessings.


No comments:

Post a Comment

Write Something about PK Music

new1

new2

new5