Movie - Mathad Mathadu
Mallige
Starring - Vishnuvardhan,
Suhasini, Sudeep
Song Name - Jhana Jhana
Singer - C Ashwath
Lyrics - Gollahalli
Shivaprasad
Music - Manomurthy
ಝಣ ಝಣ ಝಣ ಕಾಂಚಾಣದಲ್ಲಿ
ಅಮೆರಿಕಾದ ಲಾಂಛನದಲ್ಲಿ
ಝಣ ಝಣ ಝಣ ಕಾಂಚಾಣದಲ್ಲಿ
ಅಮೆರಿಕಾದ ಲಾಂಛನದಲ್ಲಿ
ಅಮೆರಿಕಾದ ಲಾಂಛನದಲ್ಲಿ
ದೇವರು ಹಿಂದಿನ ಭಜನೆಯೆಲ್ಲಿ
ಮಂದಿರ ಮಸೀದಿ ಗದ್ದಲದಲ್ಲಿ
ಮಂದಿರ ಮಸೀದಿ ಗದ್ದಲದಲ್ಲಿ
ಎಲ್ಲ ಮಾಯಾ ನಾಳೆ ನಾವು ಮಾಯಾ
ಎಲ್ಲ ಮಾಯಾ ನಾಳೆ ನೀವು ಮಾಯಾ
ಝಣ ಝಣ ಝಣ ಕಾಂಚಾಣದಲ್ಲಿ
ಅಮೆರಿಕಾದ ಲಾಂಛನದಲ್ಲಿ
ಝಣ ಝಣ ಝಣ ಕಾಂಚಾಣದಲ್ಲಿ
ಅಮೆರಿಕಾದ ಲಾಂಛನದಲ್ಲಿ
ಅಮೆರಿಕಾದ ಲಾಂಛನದಲ್ಲಿ
ಭೂಮಿ ತಾಯಿಯ ಉದರ ಸೀಳಿದರು
ಮುತ್ತು ರತ್ನಗಳ ಮಾರಿಕೊಂಡರು
ಮುತ್ತು ರತ್ನಗಳ ಮಾರಿಕೊಂಡರು
ಗುಂಡಿಗೆಗೆ ಗುಂಡಿಟ್ಟು ಸಿಡಿಸಿದರು
ಕೋಟಿ ಕೋಟಿ ಹಣ ಕೊಳ್ಳೆ ಹೊಡೆದರು
ಕೋಟಿ ಕೋಟಿ ಹಣ ಕೊಳ್ಳೆ ಹೊಡೆದರು
ಗಣಿಗಳ ಧಣಿಗಳ ದಿಬ್ಬಣದಲ್ಲಿ……..ಅಣ್ಣಾ…
ಗಣಿಗಳ ಧಣಿಗಳ ದಿಬ್ಬಣದಲ್ಲಿ
ಭಾರತ ಮಾತೆಯು ಬೆತ್ತಲಾದಳು
ಎಲ್ಲ ಮಾಯಾ ನಾಳೆ ನಾವು ಮಾಯಾ
ಎಲ್ಲ ಮಾಯಾ ನಾಳೆ ನೀವು ಮಾಯಾ
ಈಸ್ಟ್ ಇಂಡಿಯಾ ಕಂಪನಿಯೊಂದು
ಇನ್ನೂರು ವರುಷ ಆಳಿತು ಅಂದು
ಇನ್ನೂರು ವರುಷ ಆಳಿತು ಅಂದು
ಸಾವಿರ ಸಾವಿರ ಕಂಪನೀ ಬಂದು
ನಾಡು ನಾಡಿಗಳ ಕಡಿಯುವರಿಂದು
ನಾಡು ನಾಡಿಗಳ ಕಡಿಯುವರಿಂದು
ಸೆಡ್ಡು ಹೊಡೆದು ನೀವು ನಿಲ್ಲದಿದ್ದರೆ….ಏ ಅಕ್ಕ
ಸೆಡ್ಡು ಹೊಡೆದು ನೀವು ನಿಲ್ಲದಿದ್ದರೆ
ದೇಶ ಕೋಶ ನಾಶವಯ್ಯ
ಎಲ್ಲ ಮಾಯಾ ನಾಳೆ ನಾವು ಮಾಯಾ
ಎಲ್ಲ ಮಾಯಾ ನಾಳೆ ನೀವು ಮಾಯಾ
ಅಪ್ಪ ಅಮ್ಮರ ಕಾಲದಲ್ಲಿ
ಗುಂಡು ತೋಪುಗಳು ಇದ್ದವು ಅಣ್ಣಾ
ಗುಂಡು ತೋಪುಗಳು ಇದ್ದವು ಅಣ್ಣಾ
ಮೋಡಗಳನ್ನೇ ಕದರಿ ಅವುಗಳು
ಮಳೆಯನು ತರುತಲಿ ಇದ್ದವು ಅಣ್ಣಾ
ಮಳೆಯನು ತರುತಲಿ ಇದ್ದವು ಅಣ್ಣಾ
ಬತ್ತಿ ಹೋದವು ಸತ್ತು ಹೋದವು
ಬತ್ತಿ ಹೋದವು ಸತ್ತು ಹೋದವು
ಜಗಕೆ ಶಾಪ ಕೊಟ್ಟು ಹೋದವು
ಎಲ್ಲ ಮಾಯಾ ನಾಳೆ ನಾವು ಮಾಯಾ
ಎಲ್ಲ ಮಾಯಾ ನಾಳೆ ನೀವು ಮಾಯಾ
ಅರಿಶಿನ ನುಂಗಿತು ಫೈರ್ ಅಂಡ್ ಲವ್ಲೀ
ಕುಂಕುಮ ಕಳಚಿತು ಸ್ಟಿಕರ್ ಚುಕ್ಕಿ
ಕುಂಕುಮ ಕಳಚಿತು ಸ್ಟಿಕರ್ ಚುಕ್ಕಿ
ಎಳನೀರನ್ನ ಇರಿದು ಕೊಂದಿತು
ಪೆಪ್ಸಿ ಕೋಲ ಕೇಕೆ ಹಾಕಿತು
ಪೆಪ್ಸಿ ಕೋಲ ಕೇಕೆ ಹಾಕಿತು
ಪರಂಗಿ ಅವರು ಮತ್ತೆ ಬಂದರೆ….. ಅಣ್ಣಾ
ಪರಂಗಿ ಅವರು ಮತ್ತೆ ಬಂದರೆ
ನೀವು ನಾವು ಎಲ್ಲ ಮಾಯಾ
ಎಲ್ಲ ಮಾಯಾ ನಾಳೆ ನಾವು ಮಾಯಾ
ಎಲ್ಲ ಮಾಯಾ ನಾಳೆ ನಾವು ಮಾಯಾ
ಎಲ್ಲ ಮಾಯಾ ನಾಳೆ ನೀವು ಮಾಯಾ
ಎಲ್ಲ ಮಾಯಾ ನಾಳೆ ನೀವು ಮಾಯಾ
For Kannada Karaoke with Lyrics
Contact: 9591476287
PK Music
No comments:
Post a Comment
Write Something about PK Music