Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Mohada hendathi teerida balika Lyrics - Shishunala shareefa Lyrics - ಮೋಹದ ಹೆಂಡತಿ ತೀರಿದ ಬಳಿಕ

Song - Mohada Hendath Singer - Narasimha Nayak Lyrics - Santha Shishunala Shariefa Music - M S Maruthi

ಮೋಹದ ಹೆಂಡತಿ ತೀರಿದ ಬಳಿಕ….
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ
ಸಾವು ನೋವಿಗೆ ಸಾರುವ ಬೀಗನ
ಮಾತಿನ ಹಂಗು ಎನಗ್ಯಾಕೊ
ಮಾತಿನ ಹಂಗು ಎನಗ್ಯಾಕೊ
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ
ಮಾತಿನ ಹಂಗು ಎನಗ್ಯಾಕೊ
ಮಾತಿನ ಹಂಗು ಎನಗ್ಯಾಕೊ

ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಖಂಡವನದಿ ಸೋಕಿ ತನ್ನ ಮೈಯೊಳು ತಾಕಿ
ಬಂಡೆದ್ದು ಹೋಗುವುದು ಭಯವ್ಯಾಕೋ
ಮಂಡಲನಾಡಿಗೆ ಪಿಂಡದ ಗೂಡಿಗೆ….
ಮಂಡಲನಾಡಿಗೆ ಪಿಂಡದ ಗೂಡಿಗೆ
ಚಂಡಿತನದಿ ಚರಿಸಲ್ಯಾಕೊ
ಚಂಡಿತನದಿ ಚರಿಸಲ್ಯಾಕೊ

ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ
ಮಾತಿನ ಹಂಗು ಎನಗ್ಯಾಕೊ
ಮಾತಿನ ಹಂಗು ಎನಗ್ಯಾಕೊ

ತಂದೆ ಗೋವಿಂದ ಗುರುವಿನ ಸೇವಕ…..
ತಂದೆ ಗೋವಿಂದ ಗುರುವಿನ ಸೇವಕ
ಕುಂದಗೋಳಕೆ ಬಂದು ನಿಂತನ್ಯಾಕೋ
ಬಂಧುರ ಶಿಶುನಾಳಾಧೀಶನ ದಯದಿಂದ
ಬಂಧುರ ಶಿಶುನಾಳಾಧೀಶನ ದಯದಿಂದ
ಇಂದಿಗೆ ವಿಷಯದ ವ್ಯಸನಗಳ್ಯಾಕೊ

ಮೋಹದ ಹೆಂಡತಿ ತೀರಿದ ಬಳಿಕ….
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ
ಸಾವು ನೋವಿಗೆ ಸಾರುವ ಬೀಗನ
ಮಾತಿನ ಹಂಗು ಎನಗ್ಯಾಕೊ
ಮಾತಿನ ಹಂಗು ಎನಗ್ಯಾಕೊ
ಮೋಹದ ಹೆಂಡತಿ ತೀರಿದ ಬಳಿಕ
ಮಾವನ ಮನೆಯ ಹಂಗಿನ್ಯಾಕೋ
ಸಾವು ನೋವಿಗೆ ಸಾರುವ ಬೀಗನ
ಮಾತಿನ ಹಂಗು ಎನಗ್ಯಾಕೊ
ಮಾತಿನ ಹಂಗು ಎನಗ್ಯಾಕೊ

No comments:

Post a Comment

Write Something about PK Music

new1

new2

new5