Song: Yaake swargavu
Music/Siger: C Ashwath
Music/Siger: C Ashwath
ಯಾಕೆ ಸ್ವರ್ಗವು.. ಯಾಕೆ ನರಕವು..
ಯಾಕೆ ಸ್ವರ್ಗವು.. ಯಾಕೆ ನರಕವು..
ಕಲ್ಪನೆಗರಿಗೆದರಿರುವನಕಾ
ತಡೆಯದೆ ಇರಲಿ ಎಂದೇ ಇರುವ
ಬಾಗಿಲ ಬಳಿ ಬೆನಕ
ಯಾಕೆ ಸ್ವರ್ಗವು.. ಯಾಕೆ ನರಕವು..
ಒಂದೊಂದು ಹೂವಿಗೂ ಒಂದೊಂದೇ ರೂಪ
ಪುಣ್ಯದಷ್ಟೆ ಪಾಪ
ಒಂದೊಂದು ಹೂವಿಗೂ ಒಂದೊಂದೇ ರೂಪ
ಪುಣ್ಯದಷ್ಟೆ ಪಾಪ
ಚಂದ್ರನ ಶಾಪ, ಸೂರ್ಯನ ಕೋಪ
ಚಂದ್ರನ ಶಾಪ, ಸೂರ್ಯನ ಕೋಪ
ಇಂದ್ರನ ಕೈಗೂ ಚಾಪ
ಯಾಕೆ ಸ್ವರ್ಗವು.. ಯಾಕೆ ನರಕವು..
ಎಲ್ಲ ಮೋಡಗಳ ನಿಲ್ಲಲು ಹೇಳಿ
ಹೆಣೆದು ಮುಗಿಯದ ಏಣಿ
ಎಲ್ಲ ಮೋಡಗಳ ನಿಲ್ಲಲು ಹೇಳಿ
ಹೆಣೆದು ಮುಗಿಯದ ಏಣಿ
ಮನೆಮನೆಯಲ್ಲೂ ಘಮ ಘಮ ಹರಡಿ
ಪ್ರತಿ ರಾತ್ರಿ ರಾಣಿ
ಯಾಕೆ ಸ್ವರ್ಗವು.. ಯಾಕೆ ನರಕವು..
ಬಹಳ ದಾರಿಗಳ ನಡೆದ ದೇವರೇ
ಎತ್ತಿದಾಗ ಅವತಾರ
ಬಹಳ ದಾರಿಗಳ ನಡೆದ ದೇವರೇ
ಎತ್ತಿದಾಗ ಅವತಾರ
ಕಣ್ಣ ತೆರೆದಷ್ಟೂ ನೋಡಬಹುದಲ್ಲ
ಕಣ್ಣ ತೆರೆದಷ್ಟೂ ನೋಡಬಹುದಲ್ಲ
ಇಷ್ಟದಂತೆ ಅವರವರ
ಯಾಕೆ ಸ್ವರ್ಗವು.. ಯಾಕೆ ನರಕವು..
ಕಲ್ಪನೆಗರಿಗೆದರಿರುವನಕಾ
ತಡೆಯದೆ ಇರಲಿ ಎಂದೇ ಇರುವ
ಬಾಗಿಲ ಬಳಿ ಬೆನಕ
ಯಾಕೆ ಸ್ವರ್ಗವು.. ಯಾಕೆ ನರಕವು..
yaake swargavu.. yaake narakavu..
yaake swargavu.. yaake narakavu..
kalpanegarigedariruvanakaa
tadeyade irali ende iruva
baagila bali benaka
yaake swargavu.. yaake narakavu..
ondondu hoovigu ondonde roopa
punyadashte paapa
ondondu hoovigu ondonde roopa
punyadashte paapa
chandrana shaapa, sooryana kopa
chandrana shaapa, sooryana kopa
indrana kaigoo chaapa
yaake swargavu.. yaake narakavu..
ella modagala nillalu heli
henedu mugiyada eni
ella modagala nillalu heli
henedu mugiyada eni
manemaneyallu ghama ghama haradi
prathi raathri raani
yaake swargavu.. yaake narakavu..
bahala daarigala nadeda devare
ettidaaga avataara
bahala daarigala nadeda devare
ettidaaga avataara
kanna teredashtu nodabahudalla
kanna teredashtu nodabahudalla
ishtadante avaravara
yaake swargavu.. yaake narakavu..
kalpanegarigedariruvanakaa
tadeyade irali ende iruva
baagila bali benaka
yaake swargavu.. yaake narakavu..
No comments:
Post a Comment
Write Something about PK Music