Lyrics: Santa Shishunala Shariff
Acoustic Guitar and Vocals: Raghu Dixit
ಏ.. ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
ಓ.. ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
♫♫♫♫♫♫♫♫♫♫♫
ನೀ ಮಾಡೋದು ಘಳಿಗಿ ಸಂತಿ
ಮೇಲು ಮಾಳಗಿ ಕಟ್ಟಬೇಕಂತಿ
ಆನೆ ಅಂಬಾರಿ ಏರಬೇಕಂತಿ
ಮಣ್ಣಲಿ ಇಳಯೊದ ತಣ್ಣಗ ಮರತಿ
ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
♫♫♫♫♫♫♫♫♫♫♫
ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
♫♫♫♫♫♫♫♫♫♫♫
ಬದುಕು ಬಾಳೆವು ನಂದೆ ಅಂತಿ
ನಿಧಿ ಸೇರಿದಷ್ಟೂ ಸಾಲದು ಅಂತಿ
ಕದವ ತೆರೆದು ಕಡೆಯಾತ್ರೆ ಗ್ ನಡೆವಾಗ
ಒದಗದು ಯಾವುದು ಸುಮ್ಮನೆ ಅಳತಿ
ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
♫♫♫♫♫♫♫♫♫♫♫
ಓ.. ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
♫♫♫♫♫♫♫♫♫♫♫
ನೆಲೆಯು ಗೋವಿಂದನ ಪಾದದೊಳೈತಿ
ಅಲಕೊಂಡು ಹುಡುಕಿದರಿನ್ನೆಲ್ಲೈತಿ
ಶಿಶುನಾಳುಧೀಶನ ದಯೆಯೊಳಗೈತಿ
ರಸಿಕನು ಹಾಡಿದ ಕವಿತೆಯೊಳೈತಿ
ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
ಏ ಏ ಏ.. ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಂತಾರ ಮಾಡಪ್ಪ ಚಿಂತಿ
No comments:
Post a Comment
Write Something about PK Music