Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Ee kade barma bazaar Song lyrics - Hrudayageethe song Lyrics - ಈ ಕಡೆ ಬರ್ಮ ಬಜ಼ಾರ್

Ee kade Burma BazaarSong Lyrics from Hrudayageethe Kannada Movie, Ee kade Burma BazaarSong was Released on 1989.

 

Hrudaya Geethe Kannada Romance Movie was Released on 9 February 1989. Presenting from the Banner of  Kalakruthy. H.R Bhargava is a Producer of the Movie, And the Movie Directed by H.R Bharagava. Music Director is Rajan-Nagendra.

 

Ee kade Burma BazaarKannada Song Lyrics by Geetha Priya, and the Song Composed by Rajan-Nagendra. Song Sung by S.B Balasubramanya. Starring Vishnuvardhan, Khushboo, Bhavya & Others



About the Song

Movie          

Hridaya Geethe

Song

Ee kade Burma Bazaar

Music

Rajan-Nagendra

Lyrics

Shyamasundara Kulkarni

Singer

SPB

Music Label

SRS Media



ಈ ಕಡೆ ಬರ್ಮ ಬಜ಼ಾರ್ ಆ ಕಡೆ ಚೈನಾ ಬಜ಼ಾರ್
ಮುಂಡ್ಗಡೆ ಬಂಬು ಬಜ಼ಾರ್ ಹಿಂದ್ಗಡೆ ಚಂಬು ಬಜ಼ಾರ್
ಲೋಕವೆಲ್ಲ ಮಾಯಾ ಬಜ಼ಾರು ಅದರಲ್ಲಿ ಜನತಾ ಬಜ಼ಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜ಼ಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜ಼ಾರ್

♬♬♬♬♬♬♬♬♬♬

ಶ್..... ಗುಟ್ಟೊಂದ ಹೇಳ್ತೀನಿ ಒಳಗಿತ್ಕೊಳಿ
ಕೊಡಿ ಕೊಡಿ … ನಂಗ್ ಸ್ವಲ್ಪ ನಂಗ್ ಸ್ವಲ್ಪ ನಂಗೆ ನಂಗೆ ನಂಗೆ
ಆಹ್ ಯಾರಿಗೂ ಇದನ್ನ ಬಾಯ್ ಬಿಡ್ಬೇಡಿ…… ಹೌದಾ
ಆಕಾಶ ಮೇಲೈತೆ ಯಾರಿಗೋ ಗೊತ್ತಿಲ್ಲ
ಭೂಮಿ ಕೆಳಗೈತೆ ಒಬ್ಬರಿಗೂ ಗೊತ್ತಿಲ್ಲ
ಮಧ್ಯದಲ್ಲಿ ನಾವಿದ್ದೀವಿ ನಮಗೆ ಗೊತ್ತಿಲ್ಲ
ನಮಗೆ ಗೊತ್ತಿಲ್ಲ ಅಯ್ಯೋ ನಮಗೆ ಗೊತ್ತಿಲ್ಲ
ಇಂಥ ದೊಡ್ಡ ದೊಡ್ಡ ವಿಷಯ ದೊಡ್ದೊರಿಗೂ ಗೊತ್ತಿಲ್ಲ
ದೊಡ್ದೊರಿಗೂ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ ಗೊತ್ತಿಲ್ಲ
ಗೊತ್ತಿರೋ ನಮ್ಮಂಥ ಮೇಧಾವಿ ಗಳ್ನ ಹುಚ್ಚರು ಅಂತಾರಲ್ಲ
ಹುಷಾರ್.....

ಈ ಕಡೆ ಶೇಂದಿ ಬಜ಼ಾರ್ ಆ ಕಡೆ ಚಿಂದಿ ಬಜ಼ಾರ್
ಮುಂದ್ಗಡೆ ಬ್ರಾಂದಿ ಬಜ಼ಾರ್ ಹಿಂದ್ಗಡೆ ಬೂಂದಿ ಬಜ಼ಾರ್
ಲೋಕವೆಲ್ಲ ಮಾಯಾ ಬಜ಼ಾರು ಅದರಲ್ಲಿ ಜನತಾ ಬಜ಼ಾರ್
ಹುಷಾರ್ ಹುಷಾರ್ ನಮದು ಮಹಾ ಹುಚ್ಚರ ಬಜ಼ಾರ್
ಹುಷಾರ್ ಹುಷಾರ್ ನಮದು ಮಹಾ ಹುಚ್ಚರ ಬಜ಼ಾರ್

♬♬♬♬♬♬♬♬♬♬

ಅಂಗಳದಲ್ಲಿ ಆಡೊವಾಗ ಕೋಳಿ ಅಂತಾರೆ
ಕಿಚನ್ ನಲ್ಲಿ ಬೇಯಿಸಿ ಅದನ್ನ ಚಿಕನ್ ಅಂತಾರೆ
ಆಹಾ ಆಹಾ ಆಹಾ
ಸುಳ್ಳು ಪಳ್ಳು ಎಲ್ಲ ಸೇರ್ಸಿ ಸೆಟ್ ಅಪ್ ಮಾಡ್ತಾರೆ
ನಿಜ ಹೇಳೋಕ್ ಹೋದರೆ ನಮ್ಮನ್ನೇ ಶಟ್ ಅಪ್ ಅಂತಾರೆ ಹಾಂ
ಶಟ್ ಅಪ್ ಶಟ್ ಅಪ್ ಶಟ್ ಅಪ್
ಓಬ್ಬರನ್ನ ಕಿತ್ತು ಇನ್ನೊಬ್ಬರಿಗೆ ದಾನ ಮಾಡ್ತಾರೆ
ನಟ್ಟು ಬೋಲ್ಟು ಎಲ್ಲ ಕಿತ್ತು ಹರಾಜ್ ಹಾಕ್ತಾರೆ
ಒಂದ್ ಸಾರಿ ಎರ್ಡ್ ಸಾರಿ ಮೂರ್ ಸಾರಿ
ಹುಷಾರ್
ಈ ಕಡೆ ಬರ್ಮ ಬಜ಼ಾರ್ ಆ ಕಡೆ ಚೈನಾ ಬಜ಼ಾರ್
ಮುಂದ್ಗಡೆ ಬಂಬು ಬಜ಼ಾರ್ ಹಿಂದ್ಗಡೆ ಚಂಬು ಬಜ಼ಾರ್
ಲೋಕವೆಲ್ಲ ಮಾಯಾ ಬಜ಼ಾರು ಅದರಲ್ಲಿ ಜನತಾ ಬಜ಼ಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜ಼ಾರ್
ಹುಷಾರ್ ಹುಷಾರ್ ನಮ್ಮದು ಮಹಾ ಹುಚ್ಚರ ಬಜ಼ಾರ್

ಬರ್ಮ ಬಜ಼ಾರ್ ಚೈನಾ ಬಜ಼ಾರ್ ಬಂಬು ಬಜ಼ಾರ್
ಚಂಬು ಬಜ಼ಾರ್ ಮಾಯಾ ಬಜ಼ಾರು
ಜನತಾ ಬಜ಼ಾರ್ ಹುಚ್ಚರ ಬಜ಼ಾರ್

-------------------------------------------------

Hrudayageethe Movie Songs Lyrics

-------------------------------------------------

Yuga yugagale saagali Karaoke


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5