Preethiya Maathannu Song Lyrics from Hrudayageethe Kannada Movie, Preethiya
Maathannu Song was Released on 1989.
Hrudaya Geethe
Kannada Romance Movie was Released
on 9 February 1989. Presenting from
the Banner of Kalakruthy. H.R Bhargava is a
Producer of the Movie, And the Movie Directed by H.R Bharagava. Music Director is Rajan-Nagendra.
Preethiya Maathannu Kannada Song Lyrics by Shyamasundara Kulkarni, and the Song Composed by Rajan-Nagendra. Song Sung by S.B Balasubramanya & Vani Jayaram. Starring
Vishnuvardhan, Khushboo, Bhavya
& Others
About the Song
Movie |
Hridaya
Geethe |
Song |
Preethiya
Maathannu |
Music |
Rajan-Nagendra |
Lyrics |
Shyamasundara
Kulkarni |
Singer |
SPB |
Music Label |
SRS
Media |
ಪ್ರೀತಿಯ ಮಾತನ್ನು ಕೇಳಿ ಕುಣಿದೆನೂ
ಆಸೆಯ ಬಾನಲ್ಲಿ ತೇಲಿ ಹೋದೇನೂ
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ
ಸಂತಸದಾ ನಿಧಿಯಾಗಿ ಜೀವನದ ಜೊತೆಯಾಗಿ
ನವ ಜ್ಯೋತಿಯಾಗಿ ಮನ ಬೆಳಗು ಬಾ
ಲವ್ ಯೂ ಲವ್ ಯೂ ಲವ್ ಯೂ
ಪ್ರೀತಿಯ ಮಾತನ್ನೂ ಕೇಳಿ ಕುಣಿದೆನೂ
ಆಸೆಯ ಬಾನಲ್ಲಿ ತೇಲಿ ಹೋದೇನೂ
ಐ ಲವ್ ಯು ಐ ಲವ್ ಯು ಐ ಲವ್ ಯೂ
♫♫♫♫♫♫♫♫♫♫♫
ಹೂವಲ್ಲೆ ನೈದಿರುವಾ ಈ ನಿನ್ನ ಅಂದವಾ
ಆ ಬ್ರಹ್ಮ ಅವನೆಂತ ಜಾಣ
ಮೈಯಲ್ಲಾ ನಿಂದೇನೆ ಹೊಸಗುಂಗೂ ತುಂಬಿದೆ
ಬಾಳಾಯ್ತು ಶೃಂಗಾರ ತಾಣ ಚೈತ್ರವು ತಂದಿದೆ
ನಿಜ ಮೈತ್ರಿಯಾ ಸಂಗಮಾ ನಿನ್ನಲೇ ಕಂಡೆನೂ..
ನವರಾತ್ರಿಯಾ ವೈಭವ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ
ಪ್ರೀತಿಯ ಮಾತನ್ನೂ ಕೇಳಿ ಕುಣಿದೆನೂ
ಆಸೆಯ ಬಾನಲ್ಲಿ ತೇಲಿ ಹೋದೇನೂ
ಐ ಲವ್ ಯೂ ಐ ಲವ್ ಯೂ ಐ ಲವ್ ಯೂ
♫♫♫♫♫♫♫♫♫♫♫♫
ಒಲವೆಂಬ ಹೊನಲಾಗಿ ಈ ಮನವ ತುಂಬಿದೆ
ಮೈಮರೆತು ನಾ ಹಿಗ್ಗಿ ನಲಿವೆ ನಿನಗಾಗಿ ದಿನನಿತ್ಯಾ
ನಾ ದ್ಯಾನ ಮಾಡಿದೆ ದಯತೋರಿ ನೀನಿಂದೂ ಒಲಿದೆ
ಮಾತಲೇ ಗೆಲ್ಲುತಾ ಮನ ದೋಚಿದಾ ಮನ್ಮಥಾ
ಸೇರುತಾ ಸವಿಯುವಾ ಸಿಹಿ ಸ್ನೇಹದಾ ಅಮೃತ
ಲವ್ ಯೂ ಲವ್ ಯೂ ಲವ್ ಯೂ ಲವ್ ಯೂ
ಪ್ರೀತಿಯ ಮಾತನ್ನೂ ಕೇಳಿ ಕುಣಿದೆನು
ಆಸೆಯ ಬಾನಲ್ಲಿ ತೇಲಿ ಹೋದೆನು
ಐ ಲವ್ ಯು ಐ ಲವ್ ಯೂ ಐ ಲವ್ ಯೂ
ಸಂತಸದಾ ನಿಧಿಯಾಗಿ ಜೀವನದ ಜೊತೆಯಾಗಿ
ನವ ಜ್ಯೋತಿಯಾಗಿ ಮನ ಬೆಳಗು ಬಾ
ಲವ್ ಯೂ ಲವ್ ಯೂ ಲವ್ ಯೂ
ಪ್ರೀತಿಯ ಮಾತನ್ನೂ ಕೇಳಿ ಕುಣಿದೆನೂ
ಆಸೆಯ ಬಾನಲ್ಲಿ ತೇಲಿ ಹೋದೇನೂ
ಐ ಲವ್ ಯು ಐ ಲವ್ ಯೂ ಐ ಲವ್ ಯೂ
ಐ ಲವ್ ಯೂ ಐ ಲವ್ ಯೂ
Hrudayageethe Movie Songs Lyrics
Preethiya Maathannu Keli Song Karaoke
Like My FaceBook Page : PK Music Lyrics
If you want any Kannada Sing
along Karaoke : PK
Music Karaoke World
If you find any mistakes
in this Page of Lyrics free feel to
correct it and Mention in the Comment Box.
Search Terms
Preetiya Matannu Song Lyrics
Preetiya Maatannu Song Lyrics
No comments:
Post a Comment
Write Something about PK Music