Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Yuga Yugagale Saagali Hridayageete Lyrics in Kannada | ಯುಗ ಯುಗಗಳೇ ಸಾಗಲಿ

Yuga Yugagale Saagali Song Lyrics from Hrudayageethe Kannada Movie, Yuga Yugagale Saagali Song was Released on 1989.

 

Hrudaya Geethe Kannada Romance Movie was Released on 9 February 1989. Presenting from the Banner of  Kalakruthy. H.R Bhargava is a Producer of the Movie, And the Movie Directed by H.R Bharagava. Music Director is Rajan-Nagendra.

 

Yuga Yugagale Saagali Kannada Song Lyrics by M.N Vyasa Rao, and the Song Composed by Rajan-Nagendra. Song Sung by S.B Balasubramanya. Starring Vishnuvardhan, Khushboo, Bhavya & Others




About the Song

Movie          

Hridaya Geethe

Song

Yuga Yugagale Sagali

Music

Raja-Nagendra

Lyrics

M.N Vyasa Rao

Singer

SPB

Music Label

SRS Media



ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ

♬♬♬♬♬♬♬♬♬♬

ನಡುಗಲಿ ಭುವಿ ಬಿರಿಯಲಿ ನೀನೇ ಬಾಳ ಜೀವ
ಉರಿಯಲಿ ಕಿಡಿ ಸಿಡಿಯಲಿ ಏಕೆ ತಾಪ ಭಾವ
ಒಲವಿಂದು ತುಂಬಿಬಂದು ಮೈತುಂಬ ಮಿಂಚಿದೆ
ಒಡನಾಡಿ ಪ್ರೀತಿ ನೀಡು ನಿನ್ನ ಪ್ರೇಮಿಗೆ
ಭೀತಿ ಇನ್ನೇಕೆ ದೂರವೇಕೆ
ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಯುಗ ಯುಗಗಳೇ ಸಾಗಲಿನಮ್ಮ ಪ್ರೇಮ ಶಾಶ್ವತ

♬♬♬♬♬♬♬♬♬♬

ಭಯವ ಬಿಡು ನೀನು ನಿನಗಾಗಿ ಓಡೋಡಿ ಬಂದೆ
ಸುಖದ ಮಧು ನೀನು ಬದುಕಲ್ಲಿ ತಂಗಾಳಿ ತಂದೆ
ಅಮರ ಪ್ರೇಮ ಬರಲಾರದೆಂದೆಂದು ಸಾವು
ದಹಿಸು ಮೌನ ಮನದಲಿ ಏಕಿಂಥ ನೋವು
ಪ್ರಾಣವೆ ಹೋಗಲಿ ಲೋಕವೇ ನೂಕಲಿ
ಎಂದೆಂದೂ ಸಂಗಾತಿ ನೀನೇ
ಯುಗ ಯುಗಗಳೇ ಸಾಗಲಿ ನಮ್ಮ ಪ್ರೇಮ ಶಾಶ್ವತ
ಗಿರಿ ಗಗನವೇ ಬೀಳಲಿ ನಮ್ಮ ಪ್ರೀತಿ ಶಾಶ್ವತ
ನದಿ ಸಾಗರ ಕೆರಳಲಿ ನಮ್ಮ ಪ್ರೇಮ ಶಾಶ್ವತ
ಜಗವೇನೆ ಹೇಳಲಿ ನಮ್ಮ ಪ್ರೀತಿ ಶಾಶ್ವತ
ಹಾ   ಹಾ
ಹಾ   ಹಆ ಹಾ

-------------------------------------------------

Hrudayageethe Movie Songs Lyrics

-------------------------------------------------

Yuga yugagale saagali Karaoke


Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.

No comments:

Post a Comment

Write Something about PK Music

new1

new2

new5