ಮಾರಿಯೇ ಗತಿಯೆಂದು ಮನ್ನಿಸು ತಪ್ಪೆಂದು
ಮಾರಿಯೇ ಗತಿಯೆಂದು ಮನ್ನಿಸು ತಪ್ಪೆಂದು
ಮಕ್ಕಳು ನಾವು ಬಂದೆವು
ಎಲ್ಲ ಕಾಣಿಕೆ ತಂದೆವು
ನಿನ್ನ ನಂಬಿ ಬಾಳೇವು
ತಾಯಿಯ ದಯೆಗಾಗಿ ಬಂದೆವು ತಲೆ ಬಾಗಿ
ತಾಯಿಯ ದಯೆಗಾಗಿ ಬಂದೆವು ತಲೆ ಬಾಗಿ
ಬ್ಯಾನೆ ಬರದಂತೆ ಶ್ಯಾನೆ ನಗುವಂತೆ
ಬ್ಯಾನೆ ಬರದಂತೆ ಶ್ಯಾನೆ ನಗುವಂತೆ
ಹೆತ್ತವ್ವ ದಿಕ್ಕಾಗಿ ಕಾಪಾಡು ಎಂದೆವು
ತಾಯಿಯ ದಯೆಗಾಗಿ ಬಂದೆವು ತಲೆ ಬಾಗಿ
ಬೆಟ್ಟದ ತಾಯಿ ಸಿಟ್ಟಾಗದಂತೆ
ಕಟ್ಟು ನಿಟ್ಟಾಗಿ ನಡೆದೆವು
ಕಟ್ಟು ನಿಟ್ಟಾಗಿ ನಡೆದೆವು
ಇಷ್ಟದ ವರವ ಕೊಟ್ಟಾಳು ಎಂದು
ಗಟ್ಯಾಗಿ ಪಾದ ಹಿಡಿದೆವು
ಗಟ್ಯಾಗಿ ಪಾದ ಹಿಡಿದೆವು
ತಾಯಿಯ ದಯೆಗಾಗಿ ಬಂದೆವು ತಲೆ ಬಾಗಿ
ತಾಯಿಯ ದಯೆಗಾಗಿ ಬಂದೆವು ತಲೆ ಬಾಗಿ
ಬರಗಾಲ ಪೀಡೆ ಬರದೇನೆ ಇರಲು
ಸೋಂಕು ರೋಗವು ದೂರಾಗಲು
ಸೋಂಕು ರೋಗವು ದೂರಾಗಲು
ಉಯ್ಲಾದ ಕೊಯ್ಲು ಸಂಕ್ರಾಂತಿ ತರಲು
ಮಾರಮ್ಮ ನೀನೇ ಬೆಂಗಾವಲು
ಮಾರಮ್ಮ ನೀನೇ ಬೆಂಗಾವಲು
ತಾಯಿಯ ದಯೆಗಾಗಿ ಬಂದೆವು ತಲೆ ಬಾಗಿ
ತಾಯಿಯ ದಯೆಗಾಗಿ ಬಂದೆವು ತಲೆ ಬಾಗಿ
Maariye gatiyendu mannisu tappendu
Maariye gatiyendu mannisu tappendu
Makkalu naavu bandevu
Ella kaaneke thandevu
Ninna nambi baalevu
Thaayiya dayegaagi bandevu tale baagi
Thaayiya dayegaagi bandevu tale baagi
Byaane baradante shyaane naguvante
Byaane baradante shyaane naguvante
Hettavva dikkaagi kaapaadu endevu
Thaayiya dayegaagi bandevu tale baagi
Bettada thaayi sittagadante
Kattu nittaagi nadedevu
Kattu nittaagi nadedevu
Ishtada varava kottaalu endu
Gatyaagi paada hididevu
Gatyaagi paada hididevu
Thaayiya dayegaagi bandevu tale baagi
Thaayiya dayegaagi bandevu tale baagi
Baragaala peede baradene iralu
Sonku rogavu dooraagalu
Sonku rogavu dooraagalu
Uylaada koylu sankraanti taralu
Maaramma neene bengaavalu
Maaramma neene bengaavalu
Thaayiya dayegaagi bandevu tale baagi
Thaayiya dayegaagi bandevu tale baagi
No comments:
Post a Comment
Write Something about PK Music