ಚಿತ್ರ: ಅಣ್ಣಯ್ಯ
ಸಂಗೀತ: ಹಂಸಲೇಖ
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓಹೋ
ಗುಡಿಸಲಿಗೆ ಹೋದೆ ಮಾತನಾಡಲು
ಓಹೋ.
ನನ್ನ ಪತಿರಾಯರಿಗೆ ತಿನಿಸಲು
ಓಹೋ
ಜೇನು ತುಪ್ಪ ತಂದೆ ಮಾತು ಬರಿಸಲು
ಓಹೋ
ತುಂಬಾ ಹೊಸ ಮಾತು ಕಳಿಸಿ ಕೊಟ್ಟಳಮ್ಮ
ಜೇನು ತುಪ್ಪ ತೊಟ್ಟು ಕೊಡು ಎಂದಳಮ್ಮ
ಹೋ
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓಹೋ.
ಗುಡಿಸಲಿಗೆ ಹೋದೆ ಮಾತನಾಡಲು
ಓಹೋ
♬♬♬♬♬♬♬♬♬♬♬♬♬♬♬♬
ನನ್ನ ಪುಟ್ಟ ಪತಿರಾಯ
ಪುಟವಿಟ್ಟ ಚನ್ನಿಗರಾಯ
ಕೇಳಿರಿ……
ಹತ್ತಿರಕೆ ಬಾ ಎಂದರು
ಬೇಡ ಅಂದ್ರೆ ಬಿಟ್ಟು ಕೊಟ್ಟರು
ತಿಳಿಯಿರಿ…
ನೀನು ತಾನೇ ಆಸೆ ತಂದೆ
ನೀನು ಯಾಕೆ ಜೇನು ತಿಂದೆ
ಹೌದು ತಿಂದೆ ಏನು ಮುಂದೆ
ನಾನು ತಾಯಿ ನೀನು ತಂದೆ
ಕೂಸಿಲ್ಲದೇನೆ ತಾಯಾಸೆ ಏನೇ
ಬಾ ಬಿಡಿಸು ಈ ಒಗಟನು
ಓ ಓ ಓ ಮುಂದೆನೋ ನಾ ಅರಿಯನು
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು
ಓಹೋ.
ತನ್ನ ಪತಿರಾಯನಿಗೆ ತಿನಿಸಲು
ಓಹೋ.
ತಂದ ಜೇನು ತಿಂದೆ ಮಾತು ಕಲಿಯಲು
ಓಹೋ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ
ಹೋ
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓಹೋ
ಗುಡಿಸಲಿಗೆ ಹೋದೆ ಮಾತು ಕೇಳಲು
ಓಹೋ
♬♬♬♬♬♬♬♬♬♬♬♬♬♬♬♬
ದೂರದಿಂದ ನೋಡಿದರು
ಸಣ್ಣ ಪದ ಹಾಡಿದರು
ಕೇಳಿರಿ……
ಕಣ್ಣುಗಳ ಹೊಗಳಿದರು
ತಾಳೆನೆ೦ದ್ರೆ ನಿಲ್ಲಿಸಿದರು
ತಿಳಿಯಿರಿ ಓ...
ನೀನು ತಾನೇ ಹಾಡು ಎಂದೆ
ಯಾಕೆ ನನ್ನ ಪ್ರಾಣ ಎಂದೆ
ಪ್ರೀತಿಯಿಂದ ಹಾಗೆ ಅಂದೆ
ನಾವು ಇನ್ನು ಪ್ರೀತಿ ಹಿಂದೆ
ಈ ಪ್ರೇಮ ಪಾಠ ಈ ಜೇನಿನೂಟ
ಈ ತಲೆಗೆ ಈಗೇರಿತು
ಆ.ಆ.ಓ ಚೆಲುವೆ ಏನಾಯಿತು
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓಹೋ
ಗುಡಿಸಲಿಗೆ ಹೋದೆ ಮಾತನಾಡಲು
ಓಹೋ..
ತನ್ನ ಪತಿರಾಯನಿಗೆ ತಿನಿಸಲು
ಓಹೋ.
ತಂದ ಜೇನು ತಿಂದೆ ಮಾತು ಕಲಿಯಲು
ಓಹೋ.
ತುಂಬಾ ಹೊಸ ಮಾತು ಕಲಿತು ಕೊಂಡರಮ್ಮ
ಜೇನು ತಿಂದು ನೀನು ತಿನ್ನು ಎಂದರಮ್ಮ
ಹೋ
ರಾಗಿ ಹೊಲದಾಗೆ ಖಾಲಿ ಗುಡಿಸಲು
ಓಹೋ
ಗುಡಿಸಲಿಗೆ ಹೋದೆ ಮಾತೂ ಕೇಳಲು
ಓಹೋ
No comments:
Post a Comment
Write Something about PK Music