Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

Kanmaniye Song Lyrics in Kannada - Pailwaan Kannada Movie song Lyrics

Song: Kannmaniye Album/Movie: Pailwaan Artist Name: Kichcha Sudeepa,Suniel Shetty,Aakanksha Singh Singer: Sanjith Hegde Music Director: Arjun Janya Lyricist: V. Nagendra Prasad Music Label: Lahari Music

ಕಣ್ಣ ಮಣಿಯೆ ಕಣ್ಣು ಹೊಡೆಯೆ 
ಕೈಯ್ಯ ಹಿಡಿಯೆ ಕನ್ಯಾ ಮಣಿಯೆ 
ಕಣ್ಣ ಮಣಿಯೆ ಕಣ್ಣು ಹೊಡೆಯೆ 
ಕೈಯ್ಯ ಹಿಡಿಯೆ ಕನ್ಯಾ ಮಣಿಯೆ 
ಉಸಿರಾಡಲು ಜಾಗವೆ ಇಲ್ಲ 
ಬಿಸಿ ಎಷ್ಟಿದೆ ದೇವರೆ ಬಲ್ಲ 
ಏನಾದರೂ ನನ್ನ ಕೈಲಿಲ್ಲ 
ಕಣ್ಣ ಮಣಿಯೆ ಕಣ್ಣು ಹೊಡೆಯೆ 
ಕೈಯ್ಯ ಹಿಡಿಯೆ ಕನ್ಯಾ ಮಣಿಯೆ 
ಕಣ್ಣ ಮಣಿಯೆ ಕಣ್ಣು ಹೊಡೆಯೆ 
ಕೈಯ್ಯ ಹಿಡಿಯೆ ಕನ್ಯಾ ಮಣಿಯೆ 
ಕುಡಿನೋಟದ ಮಾಠದ ಚೋರಿ 
ನನ್ನ ಕಣ್ಣೊಳಗೇ ಜಾರಿ 
ಶುರುವಾಯಿತು ಲವ್ ಸ್ಟೋರಿ 
ಇದು ಸುಖವಾದ ದಾರಿ 
ಬಳೆ ಜುಮ್ಕಿಗೆ ಎಳೆ ಹುಡುಗನ
ತಲೆ ಕೆಡುತ್ತೆ ಹೋ….
ಉಸಿರಿಸಿರಿಗೆ ನರನರದಲ್ಲಿ

 
ಪತ್ರಾಂಗಿಯೆ ಚಿತ್ರಾಂಗಿಯೆ 
ಕೊಡುವೆ ಹೂ ಮುಡಿಯೆ... 
ಕಣ್ಣ ಮಣಿಯೆ ಕಣ್ಣು ಹೊಡೆಯೆ 
ಕೈಯ್ಯ ಹಿಡಿಯೆ ಕನ್ಯಾ ಮಣಿಯೆ 
ಕಣ್ಣ ಮಣಿಯೆ ಕಣ್ಣು ಹೊಡೆಯೆ 
ಕೈಯ್ಯ ಹಿಡಿಯೆ ಕನ್ಯಾ ಮಣಿಯೆ 
ಕಾವಿಡುತ್ತಿದೆ ಮುಂದಕ್ಕೆ ಹೋಗದಂತೆ ಕಾಲವೇ 
ಮೈ ಸೋಕುತ ನೀ ಬಂದೆಯೆಲ್ಲ ಚಿನ್ನ 
ಮಿಂಚು ಬಂದ ಹಾಗೆ 
ಧೂಳ್ ಹಿಡಿದಿದೆ ನೋಡಿಲ್ಲಿ ಬ್ರಹ್ಮಚಾರಿ ಪ್ರಾಯವೇ 
ತೊಡೆ ತಟ್ಟಿ ತಟ್ಟಿ ಎದ್ದು ಬಂದ ಜಗಮೊಂಡ 
ನಿನ್ನ ಟಚ್ಚಿನಿಂದ ಧೈರ್ಯಾನೇ ಕಳಕೊಂಡ 
ಕಲ್ಯಾಣಿಯೆ ಕಸ್ತೂರಿಯೆ ಬಾರೆ ಕೈ ಹಿಡಿಯೆ 
ಕಣ್ಣ ಮಣಿಯೆ
ಕಣ್ಣು ಹೊಡೆಯೆ 
ಕೈಯ ಹಿಡಿಯೆ
ಕನ್ಯಾ ಮಣಿಯೆ


No comments:

Post a Comment

Write Something about PK Music

new1

new2

new5