Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಪುಟ್ಟ ಪುಟ್ಟ ಕೈ - Putta putta kai Song Lyrics in Kannada - Naanu nanna kanasu Movie song Lyrics

ಚಿತ್ರ: ನಾನೂ ನನ್ನ ಕನಸೂ

ಹೂಹುಂ ಹೂಹುಂ
ಹೂಹುಂ ಹೂ ಹೂಹುಂ ಹೂಹುಂ
ಪುಟ್ಟ ಪುಟ್ಟ ಕೈ, ಪುಟ್ಟ ಪುಟ್ಟ ಬಾಯ್
ನನ್ನ ಪುಟ್ಟ ಕೈ, ನನ್ನ ಪುಟ್ಟ ಬಾಯ್
ಪುಟ್ಟ ಪುಟ್ಟ ಕಣ್, ಪುಟ್ಟ ಪುಟ್ಟ ಕಾಲ್
ನನ್ನ ಪುಟ್ಟ ಕಣ್, ನನ್ನ ಪುಟ್ಟ ಕಾಲ್
ಅಂಗೈಲಿದೆ ಆನಂದದ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳೂ
ಬಾಳ ತುಂಬಾ……..
ನಾನೂ ನನ್ನ ಕನಸೂ
ಹೂಹುಂ ಹೂಹುಂ
ಹೂಹುಂ ಹೂ ಹೂಹುಂ ಹೂಹುಂ
♬♬♬♬♬♬♬♬♬♬♬♬♬♬♬♬

ನನ್ನ ಕನಸಿನ ಕಾವಲಾಗಿ ನಾ..
ಸೃಷ್ಟಿ ಸುಗ್ಗಿಗೆ ಸಾಕ್ಷಿಯಾಗಿ ನಾ..
ನನ್ನ ಕನಸಿನ ಕಾವಲಾಗಿ ನಾ..
ಸೃಷ್ಟಿ ಸುಗ್ಗಿಗೆ ಸಾಕ್ಷಿಯಾಗಿ ನಾ..
ಘಳಿಗೆಗೆ ಚೂರು ಚಿಗುರೋ ಚಿಗುರು
ಕಂಡು ತಣಿವೆ ನಾನೂ...

ನನ್ನ ಪುಟ್ಟ ಕೈ ನನ್ನ ಪುಟ್ಟ ಬಾಯ್
ನನ್ನ ಪುಟ್ಟ ಕಣ್ ನನ್ನ ಪುಟ್ಟ ಕಾಲ್
ಎದೆ ಮೇಲಿದೆ ಆನಂದದ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳೂ
ಬಾಳ ತುಂಬಾ………
ನಾನೂ ನನ್ನ ಕನಸೂ...

ಹೂಹುಂ ಹೂಹುಂ
ಹೂಹುಂ ಹೂ ಹೂಹುಂ ಹೂಹುಂ

♬♬♬♬♬♬♬♬♬♬♬♬♬♬♬♬
ಹೂವು ಗೆದ್ದರೆ ಭೂಮಿಯ ದಯೆ
ನಾರು ಗೆದ್ದರೆ ಹೂವಿನ ದಯೆ
ಹೂವು ಗೆದ್ದರೆ ಭೂಮಿಯ ದಯೆ
ನಾರು ಗೆದ್ದರೆ ಹೂವಿನಾ ದಯೆ
ಮಗುವಿನ ದಯದಿ ತಂದೆಯ ಪದವಿ
ದೋಚಿಕೊಂಡೆ ನಾನು..

ನನ್ನ ಜೀವವೇ ಬೊಂಬೆಯಾಗಿದೆ
ನನ್ನ ಪ್ರೀತಿಯ ಚಿತ್ರವಾಗಿದೆ
ಮಾತಾಗಿದೆ ಹಾಡಾಗಿದೆ ಸೋಜಿಗ
ನನ್ನ ಭೂಮಿ ನನ್ನ ಪ್ರೀತಿ
ನನ್ನ ಬಾಳೂ
ಬಾಳ ತುಂಬಾ…….
ನಾನೂ ನನ್ನ ಕನಸೂ.....

ಹೂಹುಂ ಹೂಹುಂ
ಹೂಹುಂ ಹೂಹುಂ
ಹೂಹುಂ ಹೂ ಹೂಹುಂ ಹೂಹುಂ


No comments:

Post a Comment

Write Something about PK Music

new1

new2

new5