Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನೆನಪೇ ನಿತ್ಯ ಮಲ್ಲಿಗೆ - Nenape nithya mallige song Lyrics in Kannada - Kendasampige Movie song Lyrics

Nenape nithya Mallige Song Lyrics from Kenda Ampige Kannada Movie, Song is a Cool Love Song, Kenda Sampige Movie Released on 2015

 

Kenda Sampige Kannada Movie is Presenting from the Banner of  Parimala Film Factory, Parimala Film Factory is a Production Company of the Movie and Directed by Duniya Soori

 

Nenape nithya Mallige Kannada song Lyrics by Jayatnth kaykini, and the Song Composed by V. Harikrishna. Song Sung by Karthik. Viccky and Manvitha Harish Acted in the Main Role.



About the Movie

Album

Kenda Sampige

Song

Nenape nithya Mallige

Music

V. harikrishna

Lyrics

Jayanth Kaykini

Singer

Karthik

Music Label

D Beats



ನೆನಪೇ ನಿತ್ಯ ಮಲ್ಲಿಗೆ
ಕನಸು ಕೆಂಡಸಂಪಿಗೆ
ಎಷ್ಟು ಚಂದ ಶಿಕ್ಷೆ
ಒಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು
ವಿರಹ ಚೂಪು ಕೇಡಿಗೆ
ಸದಾ ಹೂ ಬಿಡುವ ಕಾಲ
ನನ್ನ ಪ್ರೀತಿಗೆ
ನೆನಪೇ ನಿತ್ಯ ಮಲ್ಲಿಗೆ

ನಿನ್ನ ಕೆನ್ನೆಯಿಂದ ಬಂತೆ
ಬಾನಿಗೆ ಕನಕಾಂಬರ
ಬಹಳ ಮುದ್ದು ನಿನ್ನ ಮಾತಿನಲ್ಲಿ
ವಿಷದಂತರ
ನಿನ್ನ ನಗುವು ಜೊಂಪೆ ಜೊಂಪೆ
ನಂದ ಬಟ್ಟಲು
ಆಸೆ ನನಗೆ ಉಸಿರಿನಲ್ಲಿ ಮಾಲೆ ಕತ್ತಲು
ಎಸ್ಟು ಪಕ್‌ಲೆಯುಂಟು ಹೇಳು ಸೇವಂತಿಗೆ
ಅಷ್ಟೇ ಬಗೆಯ ಸೆಳೆತ ನನಗೆ
ನಿನ್ನಲ್ಲಿಗೆ
ನೆನಪೇ ನಿತ್ಯ ಮಲ್ಲಿಗೆ

ಹೀಗಿನಲ್ಲಿ ಅರಳಿ ನಿನ್ನ
ಮೂಕವೇ ದಾಸವಲವು
ಮತ್ತೆ ಮತ್ತೆ ಚಿಟ್ಟೆ ಹಾರಿ ಬಂದು
ಮೋಸ ಹೋದವು
ಗುಟ್ಟು ಮಾಡುವಾಗ ಏನೋ
ದಿಟ್ಟ ಕಾಡಗಿಲೆ
ತೊಟ್ಟು ಜೇನಿಗಾಗಿ
ನಿನ್ನ ಮುಂದೆ ಕುಣಿಯಲೆ
ಅಂಟಿಕೊಂಡ ದಿವ್ಯಗಂಧ
ನೀನು ಸುರಗಿಯೇ
ನಿನ್ನ ಸ್ವಪ್ನ ಕಂಡೆ
ನಿನ್ನ ಎದೆಗೆ ಒರಗಿಯೇ

ನೆನಪೇ ನಿತ್ಯ ಮಲ್ಲಿಗೆ
ಕನಸು ಕೆಂಡಸಂಪಿಗೆ
ಎಷ್ಟು ಚಂದಾ ಶಿಕ್ಷೆ
ಒಂದು ಸಣ್ಣ ತಪ್ಪಿಗೆ
ಸರಸ ಪಾರಿಜಾತವು
ವಿರಹ ಚೂಪು ಕೇದಿಗೆ
ಸದಾ ಹೂ ಬಿಡುವ ಕಾಲ
ನನ್ನ ಪ್ರೀತಿಗೆ
ನೆನಪೇ ನಿತ್ಯ ಮಲ್ಲಿಗೆ



Like My FaceBook Page : PK Music Lyrics

If you want any Kannada Sing along Karaoke Click here 

If you find any mistakes in this Page of Lyrics free feel to correct it and Mention in the Comment Box.



Regards

PK Music Lyrics






No comments:

Post a Comment

Write Something about PK Music

new1

new2

new5