Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಚಿಕ್ಕಮಗಳೂರ ಓ ಚಿಕ್ಕಮಲ್ಲಿಗೆ - Chikkamagaloora O Chikka Mallige Song Lyrics in Kannada


ಚಿತ್ರ: ಶಿವಸೈನ್ಯ
ಸಂಗೀತ : ಇಳಯರಾಜ
ಸಾಹಿತ್ಯ: ಸ್ಯಾಮ್ ಸುಂದರ್ ಕುಲ್ಕರ್ಣಿ
ಗಾಯನ: ಇಳಯರಾಜ, ಕೆ ಎಸ್ ಚಿತ್ರ

ಚಿಕ್ಕಮಗಳೂರ
ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ
ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಲಕ್ಕಿ ಲಕ್ಕುಮ್ಮಿಯೋ
ರಂಭೆ ಇವಳ ಮಮ್ಮಿಯೋ
ಕಣ್ಣಲ್ಲೇ ಹುಣ್ಣಿಮೆ ಬೆಳಕು
ಚಿಕ್ಕಮಗಳೂರ
ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ
ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಲಕ್ಕಿ ಲಕ್ಕುಮ್ಮಿಯೋ
ರಂಭೆ ಇವಳ ಮಮ್ಮಿಯೋ
ಕಣ್ಣಲ್ಲೇ ಹುಣ್ಣಿಮೆ ಬೆಳಕೋ
ಚಿಕ್ಕಮಗಳೂರ
ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ
ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
♫♫♫♫♫♫♫♫♫♫♫

ಕೋಲು ಕೋಲಣ್ಣ ಕೋಲೆ
ಕೋಲೆ ಕೋಲೆ
ಹಂಸ ಕೋಗಿಲೆಗೊಂದು
ಓಲೆ ಓಲೆ
ಓಲೆ ತುಂಬೆಲ್ಲ ಪ್ರೀತಿ
ಸಾಲೆ ಸಾಲೆ
ಸಾಲು ಓದುತ್ತಾ ಹೋಯ್ತು
ವೇಳೆ ವೇಳೆ
ಸುವ್ವಿ ಸುವ್ವಿ ಸುವ್ವಾಲೆ
ಪ್ರೀತಿ ಆಸೆ ಉಯ್ಯಾಲೆ
ಸವಿ ಸವಿ ಜೇನಿಲ್ಲೆ
ತುಟಿ ತುಟಿಯ ಮೇಲೆ
ಗಂಗೆ ಆಕಾಶ ಗಂಗೆ
ಹಿಂಗೆ ಬೀಳುತ್ತಾ ನಂಗೆ
ಸೋನೆ ಸೋಬಾನೆ ಹಾಡಿತು
ಉಯ್ಯಲಾಲ
ಚಿಕ್ಕಮಗಳೂರ
ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಕುಕ್ಕು ಕುಕ್ಕು ಕೋಕಿಲ
ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ
ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ

♫♫♫♫♫♫♫♫♫♫♫

ಗಾಳಿ ತಂಗಾಳಿ ಬಂದು
ಕಿವಿಗೇಳಿತು
ಏನು ಏನೆಂದು ನಿನ್ನ
ಮನ ಕೇಳಿತು
ತಂತಿ ತಂಬೂರಿ ಮೀಟಿ
ರಾಗ ತಂದಿತು
ಜೋಡಿ ಕೊಂಡಾಡಿ ಪ್ರೇಮ
ಲಾಲಿ ಹಾಡಿತು
ಬೆಳ್ಳಿ ಮೋಡ ಪನ್ನೀರ
ಚೆಲ್ಲಿತ್ತು ಬಾನಿಂದ
ಪ್ರೇಮವೆಂಬ ಹೂ ಗಂಧ
ಜನ್ಮ ಜನ್ಮದ ಬಂಧ
ಕಣ್ಣು ಮುಚ್ಚಾಲೆಯಲ್ಲಿ
ಕಣ್ಣು ಕಣ್ಣೆಲ್ಲಾ ಒಂದು
ಜೀವ ಜೀವದ ಸಂಗಮ
ಭೂಮಿಯೆಲ್ಲಾ
ಚಿಕ್ಕಮಗಳೂರ
ನಾ ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಕುಕ್ಕು ಕುಕ್ಕು ಕೋಕಿಲ
ಚಿತ್ತವೆಲ್ಲ ಚಂಚಲ
ಏನೆಂದು ನಾ ಹೇಳಲಾರೆ
ಚಿಕ್ಕಮಗಳೂರ
ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ
ಚಿಕ್ಕಮಗಳೂರ
ಚಿಕ್ಕ ಮಲ್ಲಿಗೆ
ಸಕ್ಕರೆಯ ಮಾತು
ಒಂದ್ ಹೇಳು ಮೆಲ್ಲಗೆ

Chikkamagaloora o chikkamallige Karaoke




Chikkamagaloora
O Chikka Mallige
Sakkareya Maatu
Ond Helu Mellage
Chikkamagaloora
O Chikka Mallige
Sakkareya Maatu
Ond Helu Mellage
Lakki Lakkummiyo
Rambhe Ivala Mammiyo
Kannalle Aa Hunnime Belaku
Chikkamagaloora
O Chikka Mallige
Sakkareya Maatu
Ond Helu Mellage
Chikkamagaloora
O Chikka Mallige
Sakkareya Maatu
Ond Helu Mellage
Lakki Lakkummiyo
Rambhe Ivala Mammiyo
Kannalle Aa Hunnime Belako
Chikkamagaloora
O Chikka Mallige
Sakkareya Maatu
Ond Helu Mellage
Chikkamagaloora
O Chikka Mallige
Sakkareya Maatu
Ond Helu Mellage

Kolu Kolanna Kole Kole Kole
Hamsa Kogilegondu Ole Ole
Ole Tumbella Preeti Saale Saale
Saalu Odutta Hoytu Vele Vele
Suvi Suvi Suvvaale
Preeti Aase Uyyaale
Savi Savi Jenille
Tuti Tutiya Mele
Gange Aakaasha Gange
Hinge Beelutta Nange
Sone Sobane Haaditu
Uyyalala
Chikkamagaloora
O Chikka Mallige
Sakkareya Maatu
Ond Helu Mellage
Kukku Ukku Kokila
Chittavella Chanchala
Enendu Naa Helalaare
Chikkamagaloora
O Chikka Mallige
Sakkareya Maatu
Ond Helu Mellage


Gaali Thangaali Bandu Kivigelithu
Enu Enendu Ninna Mana Kelitu
Tanti Tamboori Meeti
Raaga Tanditu
Jodi Kondaadi Prema
Laali Haaditu
Belli Moda Panneera
Chellittu Baaninda
Premavemba Hoo Gandha
Janma Janmada Bandha
Kannu Mucchaaleyalli
Kannu Kannellaa Ondu
Jeeva Jeevada Sangama
Bhoomiyellaa
Chikkamagalura
O Chikka Mallige
Sakkareya Maatu
Ond Helu Mellage
Kukku Ukku Kokila
Chittavella Chanchala
Enendu Naa Helalaare
Chikkamagalura
O Chikka Mallige
Sakkareya Maatu
Ond Helu Mellage
Chikkamagalura
O Chikka Mallige
Sakkareya Maatu
Ond Helu Mellage



Chikkamagalura O ChikkaMallige Song Lyrics in Kannada
Chikkamangaloora O Chikka Mallige Song Lyrics in Kannada

No comments:

Post a Comment

Write Something about PK Music

new1

new2

new5