Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಓ.. ನನ್ನ ಮಲ್ಲಿಗೆ - O nanna mallige Lyrics In kannada - Hrudaya haaditu Movie Lyrics

O Nanna Mallige Song Lyrics from Hrudaya Haaditu Kannada Movie, Song is a Romantic Song, Hrudaya Haadithu Movie Released on 1991

 

Hrudaya Haadithu Kannada Movie was Presenting from the Banner of  Sri vaahini Art Combines, S. A Srinivas is a Producer of the Movie and Directed by M.S Rajashekhar

 

O Nanna Mallige Kannada song Lyrics by Chi. Udayashankar, and the Song Composed by Upendra Kumar. Song Sung by S.P Balasubramanyam, Ambarish and Malashree are Acted in the Main Role.



About the Movie

Movie

Hridaya Haadithu

Song

O Nanna Mallige

Music

Upendra Kumar

Lyrics

Chi. Udayashankar

Singer

S.P Balasubramanyam

Label

TVNXT Kannada


ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ
ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು
ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ
ಬಳಿ ಬಾರೆ ಆಹಾಹ ಆಹಾಹ
ಓ ನನ್ನ ಮಲ್ಲಿಗೆ
ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ
ಚಳಿಯನ್ನು ತಂದಾಗ
ನಿನಗಾಗಿ ಓಡಿ ಬಂದೆ
ಬಳಿ ಬಾರೆ ಆಹಾಹ ಆಹಾಹ
ಓ ನನ್ನ ಮಲ್ಲಿಗೆ
♬♬♬♬♬♬♬♬♬♬♬♬♬♬♬♬
ನನಗಾಗಿ ಕೊಂಚ
ಕೊಡಲಾರೆಯ ನೀ ಜಾಗವ
ಅಗೋ ಚಂದ್ರ ಕಾಂತಿ
ನನಗೆಲ್ಲಿ ಶಾಂತಿ
ಶಶಿ ಈಗ ಏನು ಮಾಡುವ
ಜೊತೆಯಾಗಿ ನಾವು ನೋಡುವ
ಆಹಾಹಹಾಹ
ಓ ನನ್ನ ಮಲ್ಲಿಗೆ
ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಹೊಯ್
ಚಳಿಯನ್ನು ತಂದಾಗ
ನಿನಗಾಗಿ ಓಡಿ ಬಂದೆ
ಬಳಿ ಬಾರೆ ಆಹಾಹಹಾಹ
ಓ ನನ್ನ ಮಲ್ಲಿಗೆ
♬♬♬♬♬♬♬♬♬♬♬♬♬♬♬♬
ತುಟಿಗೊಂದು ಮುತ್ತು
ಕೊಡಬೇಕು ಎಂಬ ಆಸೆಯು
ಬಿಸಿಯೇರಿದಾಗ ಹಾಯ್
ಮನ ಕೂಗುವಾಗ
ಇರುಳಲ್ಲಿ ಬೇಕು ಜೋಡಿಯು
ಇದು ರಾತ್ರಿ ಮಾಡೊ ಮೋಡಿಯು
ಆಹಾಹಆಹಾಹ
ಓ ನನ್ನ ಮಲ್ಲಿಗೆ
ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಸ್..
ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು
ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ
ಬಳಿ ಬಾರೆ ಆಹಾಹ ಆಹಾಹ
ಓ ನನ್ನ ಮಲ್ಲಿಗೆ
ಬಯಸಿ ಬಂದೆ ಇಲ್ಲಿಗೆ


---------------------------------------------

Hrudaya Hadithu Songs Lyrics





Like My FaceBook Page : PK Music Lyrics

If you want any Kannada Sing along Karaoke PK Music Karaoke world

If you find any mistakes in this Page of Lyrics free feel to correct it and Mention in the Comment Box.





No comments:

Post a Comment

Write Something about PK Music

new1

new2

new5