Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ನಲಿಯುತಾ - Naliyutha Hrudaya Song Lyrics - Hrudaya Haaditu

Naliyutha Hrudaya Song Lyrics from Hrudaya Haaditu Kannada Movie. Naliyutha Hrudaya Love Song Released on 1991. 


Hrudaya Haadithu Kannada Movie was Released on 1991. Presenting from the Banner of  Sri vaahini Art Combines, S. A Srinivas is a Producer of the Movie and Directed by M.S Rajashekhar

 

Naliyutha Hrudaya Kannada song Lyrics by Chi. Udayashankar, and the Song Composed by Upendra Kumar. Song Sung by Dr. Rajkumar. Starred Ambarish, Malashree, Bhavya & Others.

 


About the Movie

Movie

Hridaya Hadithu

Song

Naliyutha Hrudaya

Music

Upendra Kumar

Lyrics

Chi. Udayashankar

Singer

Rajkumar

Label

MRT Music



ನಲಿಯುತಾ... ಹೃದಯ ಹಾಡನು ಹಾಡಿದೆ
ನಯನವು... ಬಯಕೆ ಸಾವಿರ ಹೇಳಿದೆ

ನಲಿಯುತಾ... ಹೃದಯ ಹಾಡನು ಹಾಡಿದೆ
ನಯನವು... ಬಯಕೆ ಸಾವಿರ ಹೇಳಿದೆ...

ಬಾನಲ್ಲಿ ಬೆಳಕಿಂದು ಮೂಡಿದೆ
ಬೆಳಕಲ್ಲಿ ಹೊಸಬಾಳ ಕಂಡಿದೆ
ಹೊಸಬಾಳು ಹೊಸ ಆಸೆ ತಂದಿದೆ
ಹೊಸ ಆಸೆ ಜೊತೆಯೊಂದ ಬೇಡಿದೆ
ಬರಡಾದ ಲತೆಯೀಗ ಹಸಿರಾಗಿದೆ
ಹೊಸ ಜೀವ ಬಂದೀಗ ಕುಣಿದಾಡಿದೆ
ಬರಡಾದ ಲತೆಯೀಗ ಹಸಿರಾಗಿದೆ
ಹೊಸ ಜೀವ ಬಂದೀಗ ಕುಣಿದಾಡಿದೆ
ಬೆಳಗಿನ... ರವಿಯು ಮೂಡಿದ ಬಾನಲಿ
ಬೆಳಕಿನ... ತೆರೆಯ ಹಾಸಿದ ಬಾಳಲಿ

ಚಂದ್ರ ಮೇಲಿಂದ ಬಂದನು
ತಂಪಾದ ಬೆಳಕನ್ನು ತಂದನು
ಅನುರಾಗದಾನಂದ ತುಂಬುತ
ಜೊತೆಯಾಗೆ ಧರೆಯಲ್ಲೇ ನಿಂತನೂ
ಕಣ್ಣೋಟ ಬೆರೆತಾಗ ಆನಂದವೋ
ತುಟಿಯಲ್ಲೇ ನಗೆಯಾಯ್ತು ಮಾತೆಲ್ಲವು
ಕಣ್ಣೋಟ ಬೆರೆತಾಗ ಆನಂದವೋ
ತುಟಿಯಲ್ಲೇ ನಗೆಯಾಯ್ತು ಮಾತೆಲ್ಲವು

ನಲಿಯುತ... ಹೃದಯ ಹಾಡನು ಹಾಡಿದೆ
ನಯನವು... ಬಯಕೆ ಸಾವಿರ ಹೇಳಿದೆ

---------------------------------------------

Hrudaya Hadithu Songs Lyrics

---------------------------------------------

O Nanna Mallige Song Karaoke




Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.





No comments:

Post a Comment

Write Something about PK Music

new1

new2

new5