Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಕಣ್ಣಲ್ಲಿ ಜ್ಯೋತಿ - Kannalli Jyothi Song Lyrics - Hrudaya Haaditu

Kannalli Jyothi Song Lyrics from Hrudaya Haaditu Kannada Movie. Kannalli Jyothi Love Song Released on 1991. 

 

Hrudaya Haadithu Kannada Movie was Released on 1991. Presenting from the Banner of  Sri vaahini Art Combines, S. A Srinivas is a Producer of the Movie and Directed by M.S Rajashekhar

 

Kannalli Jyothi Kannada song Lyrics by Chi. Udayashankar, and the Song Composed by Upendra Kumar. Song Sung by Manjula Gururaj. Starred Ambarish, Malashree, Bhavya & Others.

 


About the Movie

Movie

Hridaya Haadithu

Song

Kannalli Jyoti

Music

Upendra Kumar

Lyrics

Chi. Udayashankar

Singer

Manjula Gururaj

Label

MRT Music



ಆಆಆಆ ಆಆಆ

ಆಆಆಆ ಆಆಆ

ಕಣ್ಣಲ್ಲೀ.. ಜ್ಯೋತಿ ತಂದೋನು ನೀನೆ
ನನ್ನಲ್ಲೀ.. ಪ್ರೀತಿ ತಂದೋನು ನೀನೆ
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ....
ಎನ್ನುತಿದೇ.. ಹೃದಯ
ಪ್ರೀತಿಸುವಾ.. ಬಾ ಇನಿಯ
ಕಣ್ಣಲ್ಲಿ.. ಜ್ಯೋತಿ ತಂದೋನು ನೀನೆ
ನನ್ನಲ್ಲೀ.. ಪ್ರೀತಿ ತಂದೋನು ನೀನೆ
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ....
ಎನ್ನುತಿದೇ.. ಹೃದಯ
ಪ್ರೀತಿಸುವಾ.. ಬಾ ಇನಿಯ



ಬದುಕೆನು ನಿನ್ನ ನಾನು ನೊಡದೇ ಈಗ
ಬದುಕೆನು ನಿನ್ನ ನಾನು ನೊಡದೇ ಈಗ
ಅಳುವುದು ನನ್ನಾ ಜೀವ ದೂರ ಇರುವಾಗ
ಮನಸಿನ ಮಾತ ನಲ್ಲ ಕೇಳಿಕೋ ಬೇಗ
ಬಯಕೆಯ ಬೇಗ ಪೂರೈಸಿ ತೋರಿ ಅನುರಾಗ
ಕೋಪದಲಿ ನೋಡದಿರು, ವೇದನೆಯ ತುಂಬದಿರು
ಎನ್ನುತಿದೇ.. ಹೃದಯ
ಪ್ರೀತಿಸುವಾ.. ಬಾ ಇನಿಯ
ಕಣ್ಣಲ್ಲಿ.. ಜ್ಯೋತಿ ತಂದೋನು ನೀನೆ
ನನ್ನಲ್ಲೀ.. ಪ್ರೀತಿ ತಂದೋನು ನೀನೆ

ಕನಸಲ್ಲಿ ನನ್ನ ಸೇರಿ ಹಾಡುವೇ ನೀನು
ಕನಸಲ್ಲಿ ನನ್ನ ಸೇರಿ ಹಾಡುವೇ ನೀನು
ಎದುರಲಿ ಬಂದು ನಿಂತಾಗ ಮೌನ ಇದು ಏನು
ಎದೆಯಲಿ ಪ್ರೀತಿಯನ್ನು ತುಂಬಿದ ನೀನು
ಕರೆದರೆ ದೂರ ಹೋಗೋದು ಹೀಗೆ ಸರಿಯೇನು
ನಿನಿರಲೇ ಹಸಿರು ನಿನ್ನೊಲವೇ ನನ್ನುಸಿರು
ಎನ್ನುತಿದೇ.. ಹೃದಯ
ಪ್ರೀತಿಸುವಾ.. ಬಾ ಇನಿಯ


ಕಣ್ಣಲ್ಲಿ.. ಜ್ಯೋತಿ ತಂದೋನು ನೀನೆ
ನನ್ನಲ್ಲೀ.. ಪ್ರೀತಿ ತಂದೋನು ನೀನೆ
ನನ್ನ ಬಾಳಗೀತೆಯಲ್ಲಿ ನಲ್ಲ ಪಲ್ಲವಿ ನೀನೇ....
ಎನ್ನುತಿದೇ.. ಹೃದಯ
ಪ್ರೀತಿಸುವಾ.. ಬಾ ಇನಿಯ

---------------------------------------------

Hrudaya Hadithu Songs Lyrics

---------------------------------------------

O Nanna Mallige Song Karaoke




Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.




No comments:

Post a Comment

Write Something about PK Music

new1

new2

new5