Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಗಿರಿ ನವಿಲು ಎಲ್ಲೋ - Girinavilu ello Song Lyrics in Kannada - Hrudaya haaditu

Giri Navilu Ello Song Lyrics from Hrudaya Haaditu Kannada Movie. Giri Navilu Yello Love Song Released on 1991. 

 

Hrudaya Haadithu Kannada Movie was Released on 1991. Presenting from the Banner of  Sri vaahini Art Combines, S. A Srinivas is a Producer of the Movie and Directed by M.S Rajashekhar

 

Giri Navilu Ello Kannada song Lyrics by Chi. Udayashankar, and the Song Composed by Upendra Kumar. Song Sung by S.P Balasubramanyam & Manjula Gururaj. Starred Ambarish, Malashree, Bhavya & Others.


About the Movie

Movie

Hridaya Haadithu

Song

Giri Navilu Ello

Music

Upendra Kumar

Lyrics

Chi. Udayashankar

Singer

S.P Balasubramanyam & Manjula Gururaj

Label

MRT Music

 

ಹಾ ಹಾ ಹಾ ಹಾ ಹಾ
ಗಿರಿ ನವಿಲು ಎಲ್ಲೋ
ಕರಿ ಮುಗಿಲು ಎಲ್ಲೋ
ಮಳೆ ಮಿಂಚು ಕಂಡು
ಬಲು ಮೋಹಗೊಂಡು
ಕುಣಿದಾಡಿ ಕೂಗದೆ
ಪ್ರೇಮ ಎನ್ನುವಾ
ಮಾತಲ್ಲಿ ಎಂತ ಮೋಡಿಯೋ
ಪ್ರೀತಿಸಿರುವಾ
ನಾವಿಂದು ಎಂತ ಜೋಡಿಯೋ
ಗಿರಿ ನವಿಲು ಎಲ್ಲೋ
ಕರಿ ಮುಗಿಲು ಎಲ್ಲೋ
ಮಳೆ ಮಿಂಚು ಕಂಡು
ಬಲು ಮೋಹಗೊಂಡು
ಕುಣಿದಾಡಿ ಕೂಗದೆ
ಪ್ರೇಮ ಎನ್ನುವಾ
ಮಾತಲ್ಲಿ ಎಂತ ಮೋಡಿಯೋ
ಪ್ರೀತಿಸಿರುವಾ
ನಾವಿಂದು ಎಂತ ಜೋಡಿಯೋ

♫♫♫♫♫♫♫♫♫♫♫♫

ನಿನ್ನ ಕಣ್ಣ ನೋಟ ನೋಡಿದೇ
ನೀನೆ ಜೀವ ಎಂದು ಹೇಳಿದೇ
ನಿನ್ನ ಕಣ್ಣ ನೋಟ ನೋಡಿದೇ
ನೀನೆ ಜೀವ ಎಂದು ಹೇಳಿದೇ
ನಿನ್ನ ಸ್ನೇಹ ಇಂದು ನೋಡಿದೇ
ಸೋತು ನಲ್ಲ ನಿನ್ನ ಕೂಡಿದೇ
ಒಲವಿನ ಗಂಧ ಕೊಡಲಾನಂದ
ಹೃದಯಾ ಹಾಡಿದೆ
ಪ್ರೇಮ ಎನ್ನುವಾ
ಮಾತಲ್ಲಿ ಎಂತ ಮೋಡಿಯೋ
ಪ್ರೀತಿಸಿರುವಾ
ನಾವಿಂದು ಎಂತ ಜೋಡಿಯೋ
ಗಿರಿ ನವಿಲು ಎಲ್ಲೋ
ಕರಿ ಮುಗಿಲು ಎಲ್ಲೋ

♫♫♫♫♫♫♫♫♫♫♫♫

ಎಂತ ಭಾಗ್ಯ ನಿನ್ನ ನೋಡಿದೆ
ಎಂತ ಪುಣ್ಯ ನಿನ್ನ ಸೇರಿದೇ
ಎಂತ ಭಾಗ್ಯ ನಿನ್ನ ನೋಡಿದೆ
ಎಂತ ಪುಣ್ಯ ನಿನ್ನ ಸೇರಿದೇ
ನೀನೆ ನನ್ನ ಬಾಳ ಜ್ಯೋತಿಯು
ನೀನೆ ನನ್ನ ಪ್ರೇಮ ಗೀತೆಯು
ಒಲಿಯುತ ಬಂದೆ ಚೆಲುವನು ತಂದೆ
ನನ್ನಾ ಬಾಳಿಗೆ
ಪ್ರೇಮ ಎನ್ನುವಾ
ಮಾತಲ್ಲಿ ಎಂತ ಮೋಡಿಯೋ
ಪ್ರೀತಿಸಿರುವಾ
ನಾವಿಂದು ಎಂತ ಜೋಡಿಯೋ
ಗಿರಿ ನವಿಲು ಎಲ್ಲೋ
ಕರಿ ಮುಗಿಲು ಎಲ್ಲೋ
ಮಳೆ ಮಿಂಚು ಕಂಡು
ಬಲು ಮೋಹಗೊಂಡು
ಕುಣಿದಾಡಿ ಕೂಗದೆ
ಪ್ರೇಮ ಎನ್ನುವಾ
ಮಾತಲ್ಲಿ ಎಂತ ಮೋಡಿಯೋ
ಪ್ರೀತಿಸಿರುವಾ
ನಾವಿಂದು ಎಂತ ಜೋಡಿಯೋ
ಲಲಲಲಲಾ
ಲಲಲಲಲಲಲ
ಲಲಲಲಲಾ
ಲಲಲಲಾಲಲಲಲಲ

---------------------------------------------

Hrudaya Hadithu Songs Lyrics

---------------------------------------------

O Nanna Mallige Song Karaoke




Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.




No comments:

Post a Comment

Write Something about PK Music

new1

new2

new5