Kannada Songs Lyrics, Bhavageethegalu, Bhakthigeethegalu, Janapadageethegalu

PK MUSIC

Download

adst

Search This Blog

ಈ ಸಮಯ ಆನಂದಮಯ - Ee samaya aanandamaya Lyrics in Kannada


ಚಿತ್ರ: ಬಬ್ರುವಾಹನ


.................
.....ಆಆಆ....ಆಆಆ..
ಅಅಅ...ಅಅಅ....ಅಅಅ
ಅಅಅ...ಅಅಅ....ಅಅಅ
ಅಅಅ...ಅಅಅ....ಅಅಅ..ಅಅಅ
ಈ ಸಮಯ ಆನಂದಮಯ
ನೂತನ ಬಾಳಿನ ಶುಭೋದಯಾ
... ಸಮಯ ಆನಂದಮಯ
ಚಿತ್ರ
ಹ್ಞುಂ
ಬರೀ ಆನಂದ ಮಾತ್ರ ಅಲ್ಲ
ಈ ಸಮಯ ಶೃಂಗಾರಮಯ
ಈ ಸಮಯ ಶೃಂಗಾರಮಯ...
ಒಲವಿನ ಬಾಳಿನ ನವೋದಯ...
ಸಮಯ ಆನಂದಮಯ
♫♫♫♫♫♫♫♫♫♫♫♫
ಹೊಂಬಿಸಿಲು ಹೊಸ ಚೈತನ್ಯ ತರಲು
ಹೊಂಬಿಸಿಲು ಹೊಸ ಚೈತನ್ಯ ತರಲು
ಹೂ ದುಂಬಿ ಒಂದಾಗಿ ನಲಿದಾಡುತಿರಲು
ಹೂ ದುಂಬಿ ಒಂದಾಗಿ ನಲಿದಾಡುತಿರಲು

ನಿನ್ನಾಸೆ ಅತಿಯಾಗಿ ಬಳಿ ಸಾರಿ ಬರಲು
ಅಅಅ...ಅಅಅ....ಅಅಅ
ಅಅಅ...ಅಅಅ....ಅಅ
....
....
ಅಅಅ...ಅಅಅ....ಅಅಅ
ಅಅಅ...ಅಅಅ....ಅಅಅ
ಅಅಅ...ಅಅಅ....ಅಅಅ..ಆಆಆ.

ನಿನ್ನಾಸೆ ಅತಿಯಾಗಿ ಬಳಿ ಸಾರಿ ಬರಲು
ನಾ ಪಡೆದೆ ನಿನ್ನಿಂದ ಸವಿಜೇನ ಹೊನಲು
ಈ ಸಮಯ
ಶೃಂಗಾರಮಯ
ಹಾ
ನೂತನ
ಬಾಳಿನ ಶುಭೋದಯಾ
ಈ ಸಮಯ ಆನಂದಮಯ
♫♫♫♫♫♫♫♫♫♫♫♫
ಬೆಳ್ಳಿಯ ತೆರೆಯ ಹರಡಿದೆ ಹಿಮವು..
ಅಅಅ...ಅಅಅ....ಅಅಅ
ಅಅಅ...ಅಅಅ....ಅಅಅ
ಅಅಅ...ಅಅಅ..ಅಅ..
ಅಅಅ...ಅಅಅ..ಅಅ..
ಅಅಅ...ಅಅಅ....ಅಅಅಅ
ಅಅಅ...ಅಅಅ....ಅಅಅಅ
ಅಅಅ...ಅಅಅ....ಅಅ..ಅಅ..ಅಅ...

ಬೆಳ್ಳಿಯ ತೆರೆಯ ಹರಡಿದೆ ಹಿಮವು
ಮುತ್ತಿನ ಮಣಿಗಳ ಹೊತ್ತಿದೆ ಸುಮವು...
ಮುತ್ತಿನ ಮಣಿಗಳ ಹೊತ್ತಿದೆ ಸುಮವು...

ಚಳಿಯಲಿ ಸೋತಿದೆ ನನ್ನೀ ತನುವು
ಹಹ

ಚಳಿಯಲಿ ಸೋತಿದೆ ನನ್ನೀ ತನುವು
ಹೊಹ್ಹ್
ತೋಳಿನ ಆಸರೆ ಬಯಸಿದೆ ಜೀವವು
ಈ ಸಮಯ
ಆನಂದಮಯ
ನೂತನ ಬಾಳಿನ ಶುಭೋದಯಾ
ಈ ಸಮಯ ಆನಂದಮಯ
♫♫♫♫♫♫♫♫♫♫♫♫
ನಿನ್ನೀ ಒಲವಿಗೆ ಅರಳಲು ಒಡಲು
ನಿನ್ನೀ... ಒಲವಿಗೆ ಅರಳಲು ಒಡಲು

ನಾಳಿನ ಭಾಗ್ಯಕೆ ಕಾದಿದೆ ಮಡಿಲು...
ನಾಳಿನ ಭಾಗ್ಯಕೆ ಕಾದಿದೆ ಮಡಿಲು...
ಬೆರತಾ ಜೀವಕೆ ಹರಕೆಯ ತರಲು
ಅಅ.....ಅಅ.
ಅಅ.....ಅಅ.
ಅಅಅ...ಅಅಅ
ಅಅಅ...ಅಅಅ
ಅಅಅ...ಅಅಅ....ಅಅ..ಅಅ.
ಅಅಅ...ಅಅಅ....ಅಅ..ಅಅ.
ಅಅಅ...ಅಅಅ....ಅಅ..ಅಅ.
ಬೆರತಾ ಜೀವಕೆ ಹರಕೆಯ ತರಲು
ಮಳೆಯನು ಸುರಿಸಿದೆ ಕಪ್ಪನೆ ಮುಗಿಲು
.. ಸಮಯ
ಶೃಂಗಾರಮಯ
ನೂತನ ಬಾಳಿನ ಶುಭೋದಯಾ
... ಸಮಯ ಆನಂದಮಯ....



No comments:

Post a Comment

Write Something about PK Music

new1

new2

new5